ಸ್ವೆಟರ್ ಗೋಲ್‌ಮಾಲ್: ಹಂಚದೇ ಬಿಬಿಎಂಪಿಯಿಂದ ದುಡ್ಡು ಪಡೆದ್ರಾ ನಟ ಕೋಮಲ್? ಶಾಲಾ ಮಕ್ಕಳ ಸ್ವೆಟರ್ ಹಂಚಿಕೆ ಸ್ಕ್ಯಾಮ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವೆಟರ್ ಹಂಚಿಕೆ ಹೆಸರಿನಲ್ಲಿ ನಟ ಕೋಮಲ್ ಕೋಟಿ ನುಂಗಿದರಾ..? ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಶಾಲಾ-ಕಾಲೇಜು ಮಕ್ಕಳಿಗೆ ಸ್ಟೆಟರ್‌ ನೀಡದೇ, ಗುತ್ತಿಗೆದಾರರಾಗಿದ್ದ ನಟ ಕೋಮಲ್‌ ಅವರಿಗೆ ಹಣ ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆಯಾ..? ಇದರ ಹಿಂದೆ ಇದ್ದಾರಾ ನಟ ಜಗ್ಗೇಶ್..? ಜಗ್ಗೇಶ್ ಕಮಿಷನರ್‌ಗೆ ಒತ್ತಡ ಹಾಕಿದರಾ..? ಬೆಂಗಳೂರು (ಆ.25):ಶಾಲಾ ಮಕ್ಕಳ ಸ್ವೆಟರ್ ಹಂಚಿಕೆ ಸ್ಕ್ಯಾಮ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವೆಟರ್ ಹಂಚಿಕೆ ಹೆಸರಿನಲ್ಲಿ ನಟ ಕೋಮಲ್ ಕೋಟಿ ನುಂಗಿದರಾ..?ಏನಿದು ಸ್ವೆಟರ್ ಹಗರಣ? ಅಷ್ಟಕ್ಕೂ ಕೋಮಲ್ ಹೆಸರು ಬಂದಿದ್ದೇಕೆ?ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಶಾಲಾ-ಕಾಲೇಜು ಮಕ್ಕಳಿಗೆ ಸ್ಟೆಟರ್‌ ನೀಡದೇ, ಗುತ್ತಿಗೆದಾರರಾಗಿದ್ದ ನಟ ಕೋಮಲ್‌ ಅವರಿಗೆ ಹಣ ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆಯಾ..? ಇದರ ಹಿಂದೆ ಇದ್ದಾರಾ ನಟ ಜಗ್ಗೇಶ್..? ಜಗ್ಗೇಶ್ ಕಮಿಷನರ್‌ಗೆ ಒತ್ತಡ ಹಾಕಿದರಾ..? ಬೆಂಗಳೂರು (ಆ.25):ಶಾಲಾ ಮಕ್ಕಳ ಸ್ವೆಟರ್ ಹಂಚಿಕೆ ಸ್ಕ್ಯಾಮ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸ್ವೆಟರ್ ಹಂಚಿಕೆ ಹೆಸರಿನಲ್ಲಿ ನಟ ಕೋಮಲ್ ಕೋಟಿ ನುಂಗಿದರಾ..? ಏನಿದು ಸ್ವೆಟರ್ ಹಗರಣ? ಅಷ್ಟಕ್ಕೂ ಕೋಮಲ್ ಹೆಸರು ಬಂದಿದ್ದೇಕೆ? ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಶಾಲಾ-ಕಾಲೇಜು ಮಕ್ಕಳಿಗೆ ಸ್ಟೆಟರ್‌ ನೀಡದೇ, ಗುತ್ತಿಗೆದಾರರಾಗಿದ್ದ ನಟ ಕೋಮಲ್‌ ಅವರಿಗೆ ಹಣ ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆಯಾ..? ಇದರ ಹಿಂದೆ ಇದ್ದಾರಾ ನಟ ಜಗ್ಗೇಶ್..? ಜಗ್ಗೇಶ್ ಕಮಿಷನರ್‌ಗೆ ಒತ್ತಡ ಹಾಕಿದರಾ..?