ಮಕ್ಕಳೇ.. ಯಾವ ಆತಂಕ ಇಲ್ಲದೇ ಶಾಲೆಗೆ ಬನ್ನಿ, ಸಚಿವ ನಾಗೇಶ್‌ * ಆ. 30 ರಂದು ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ* 1 ರಿಂದ 8ನೇ ತರಗತಿ ಆರಂಭದ ಕುರಿತು ಚರ್ಚಿಸಿ ನಿರ್ಧಾರ* ಮಕ್ಕಳಿಗೆ ಧೈರ್ಯ ತುಂಬಿದ ಶಿಕ್ಷಣ ಸಚಿವರು ಬೆಂಗಳೂರು(ಆ.23):ಯಾವ ಆತಂಕವೂ ಇಲ್ಲದೆ ಶಾಲೆಗೆ ಬನ್ನಿ ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಆ.30 ರಂದು ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಲಾಗುವುದು. ಅಂದು 1 ರಿಂದ 8ನೇ ತರಗತಿ ಆರಂಭದ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಆ. 30 ರ ನಂತರ 5 ಜಿಲ್ಲೆಗಳಲ್ಲಿ ಶಾಲೆಗಳು ಓಪನ್‌ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ.ಒಂದೂವರೆ ವರ್ಷದ ಬಳಿಕ ಶಾಲೆ ಓಪನ್‌: ಭಯಬಿಡಿ, ಕೊರೋನಾ ರೂಲ್ಸ್‌ ಫಾಲೋ ಮಾಡಿ..! ಬೆಂಗಳೂರು(ಆ.23):ಯಾವ ಆತಂಕವೂ ಇಲ್ಲದೆ ಶಾಲೆಗೆ ಬನ್ನಿ ಅಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ. ಆ.30 ರಂದು ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಲಾಗುವುದು. ಅಂದು 1 ರಿಂದ 8ನೇ ತರಗತಿ ಆರಂಭದ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಆ. 30 ರ ನಂತರ 5 ಜಿಲ್ಲೆಗಳಲ್ಲಿ ಶಾಲೆಗಳು ಓಪನ್‌ ಮಾಡುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಒಂದೂವರೆ ವರ್ಷದ ಬಳಿಕ ಶಾಲೆ ಓಪನ್‌: ಭಯಬಿಡಿ, ಕೊರೋನಾ ರೂಲ್ಸ್‌ ಫಾಲೋ ಮಾಡಿ..!