ಒಂದೂವರೆ ವರ್ಷದ ಬಳಿಕ ಶಾಲೆ ಓಪನ್‌: ಭಯಬಿಡಿ, ಕೊರೋನಾ ರೂಲ್ಸ್‌ ಫಾಲೋ ಮಾಡಿ..! * 18 ತಿಂಗಳ ಬಳಿಕ ತೆರೆಯುತ್ತಿರುವ ಶಾಲೆಗಳು* ಕೋವಿಡ್‌ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಲೇಬೇಕು* 5 ಜಿಲ್ಲೆಗಳಲ್ಲಿ ಶಾಲೆಗಳು ಬಂದ್‌ ಬೆಂಗಳೂರು(ಆ.23):ರಾಜ್ಯದಲ್ಲಿ ಬರೋಬ್ಬರಿ 18 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿವೆ. ಕೊರೋನಾ ಭಯದ ನಡುವೆಯೇ ಶಾಲೆಗಳು ಓಪನ್‌ ಆಗುತ್ತಿವೆ. ಆದರೆ, ಕೋವಿಡ್‌ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. 26 ಜಿಲ್ಲೆಗಳಲ್ಲಿ ಶಾಲೆಗಳು ತೆರೆಯುತ್ತಿದ್ದು, 5 ಜಿಲ್ಲೆಗಳಲ್ಲಿ ಶಾಲೆಗಳು ಬಂದ್‌ ಇರಲಿವೆ. ರಾಜ್ಯದ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.ಮತ್ತೆ ಗುಡುಗಿದ ಯತ್ನಾಳ್: ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿದವರ ವಿರುದ್ಧ ವಾಗ್ದಾಳಿ ಬೆಂಗಳೂರು(ಆ.23):ರಾಜ್ಯದಲ್ಲಿ ಬರೋಬ್ಬರಿ 18 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿವೆ. ಕೊರೋನಾ ಭಯದ ನಡುವೆಯೇ ಶಾಲೆಗಳು ಓಪನ್‌ ಆಗುತ್ತಿವೆ. ಆದರೆ, ಕೋವಿಡ್‌ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. 26 ಜಿಲ್ಲೆಗಳಲ್ಲಿ ಶಾಲೆಗಳು ತೆರೆಯುತ್ತಿದ್ದು, 5 ಜಿಲ್ಲೆಗಳಲ್ಲಿ ಶಾಲೆಗಳು ಬಂದ್‌ ಇರಲಿವೆ. ರಾಜ್ಯದ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. ಮತ್ತೆ ಗುಡುಗಿದ ಯತ್ನಾಳ್: ಅಫ್ಘಾನಿಸ್ತಾನ ವಿಚಾರದಲ್ಲಿ ಮೌನ ವಹಿಸಿದವರ ವಿರುದ್ಧ ವಾಗ್ದಾಳಿ