ಕಲಬುರಗಿ: ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕಾರ * ಮಕ್ಕಳಿಗೆ ಇಂದು ಸಂಭ್ರಮದ ದಿನ* 9 ಮತ್ತು 10ನೇ ತರಗತಿ, ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ತರಗತಿಗಳು ಪ್ರಾರಂಭ* ಪ್ರತಿಯೊಂದು ಶಾಲಾ ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಕಲಬುರಗಿ(ಆ.23):ಕೊರೋನಾದಿಂದಾಗಿ ಶಾಲೆಯಿಲ್ಲದೆ ಮನೆಯಲ್ಲೇ ಕುಳಿತಿದ್ದ ಮಕ್ಕಳಿಗೆ ಇಂದು(ಸೋಮವಾರ) ಸಂಭ್ರಮದ ದಿನವಾಗಿದೆ. ಹೌದು, ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಶಾಲೆಗಳು ಪುನರಾರಂಭವಾಗಿವೆ. ಇಂದಿನಿಂದ 9 ಮತ್ತು 10ನೇ ತರಗತಿ, ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ತರಗತಿಗಳು ಪ್ರಾರಂಭವಾಗಿದೆ. ಹೀಗಾಗಿ ಜಿಲ್ಲೆಯ ಪ್ರತಿಯೊಂದು ಶಾಲಾ ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಕರು ಅಷ್ಟೇ ಅಲ್ಲ ವಿದ್ಯಾರ್ಥಿಗಳೂ ಕೂಡ ಅಷ್ಟೇ ಖುಷಿಯಲ್ಲಿದ್ದಾರೆ.ಮಕ್ಕಳೇ.. ಯಾವ ಆತಂಕ ಇಲ್ಲದೇ ಶಾಲೆಗೆ ಬನ್ನಿ, ಸಚಿವ ನಾಗೇಶ್‌ ಕಲಬುರಗಿ(ಆ.23):ಕೊರೋನಾದಿಂದಾಗಿ ಶಾಲೆಯಿಲ್ಲದೆ ಮನೆಯಲ್ಲೇ ಕುಳಿತಿದ್ದ ಮಕ್ಕಳಿಗೆ ಇಂದು(ಸೋಮವಾರ) ಸಂಭ್ರಮದ ದಿನವಾಗಿದೆ. ಹೌದು, ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಶಾಲೆಗಳು ಪುನರಾರಂಭವಾಗಿವೆ. ಇಂದಿನಿಂದ 9 ಮತ್ತು 10ನೇ ತರಗತಿ, ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ತರಗತಿಗಳು ಪ್ರಾರಂಭವಾಗಿದೆ. ಹೀಗಾಗಿ ಜಿಲ್ಲೆಯ ಪ್ರತಿಯೊಂದು ಶಾಲಾ ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಕರು ಅಷ್ಟೇ ಅಲ್ಲ ವಿದ್ಯಾರ್ಥಿಗಳೂ ಕೂಡ ಅಷ್ಟೇ ಖುಷಿಯಲ್ಲಿದ್ದಾರೆ. ಮಕ್ಕಳೇ.. ಯಾವ ಆತಂಕ ಇಲ್ಲದೇ ಶಾಲೆಗೆ ಬನ್ನಿ, ಸಚಿವ ನಾಗೇಶ್‌