ಅಮ್ಮಾ ನಾ ಪಾಸಾದೆ ಎಂದಿದ್ದ ದ್ವಿತೀಯ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಕೋವಿಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ರದ್ದು ಮಾಡಿ, ಇನ್ನೇನು ಶಿಕ್ಷಣ ಇಲಾಖೆ ರಿಸಲ್ಟ್ ಕೊಡುಬೇಕು ಎನ್ನುವಷ್ಟರಲ್ಲಿಯೇ ವಿದ್ಯಾರ್ಥಿಗಳಿಗೆ ಸರ್ಕಾರ ಶಾಕ್ ಕೊಟ್ಟಿದೆ.. ಬೆಂಗಳೂರು, (ಜುಲೈ.05): ಕೋವಿಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ರದ್ದು ಮಾಡಿ, ಇನ್ನೇನು ಶಿಕ್ಷಣ ಇಲಾಖೆ ರಿಸಲ್ಟ್ ಕೊಡುಬೇಕು ಎನ್ನುವಷ್ಟರಲ್ಲಿಯೇ ವಿದ್ಯಾರ್ಥಿಗಳಿಗೆ ಆಘಾತವಾಗಿದೆ.ದ್ವಿತೀಯ ಫೇಲಾದವರಿಗೆ ಸಿಹಿ ಸುದ್ದಿ: ಹೈಕೋರ್ಟ್‌ಗೆ ಮಹತ್ವದ ಅಭಿಪ್ರಾಯ ತಿಳಿಸಿದ ಸರ್ಕಾರಹೌದು... ಪಿಯುಸಿ ಪರೀಕ್ಷೆಗಳನ್ನ ಸರ್ಕಾರ ಈ ಮೊದಲು ರದ್ದು ಮಾಡಿತ್ತು. ಇದರಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್ ಆಗಿರುವುದಕ್ಕೆ ಫುಲ್ ಖುಷ್‌ ಆಗಿದ್ರು. ಆದ್ರೆ, ಇದೀಗ ಸರ್ಕಾರ ಆ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಕೊಟ್ಟಿದೆ. ಬೆಂಗಳೂರು, (ಜುಲೈ.05): ಕೋವಿಡ್ ಕಾರಣದಿಂದ ಈ ಬಾರಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ರದ್ದು ಮಾಡಿ, ಇನ್ನೇನು ಶಿಕ್ಷಣ ಇಲಾಖೆ ರಿಸಲ್ಟ್ ಕೊಡುಬೇಕು ಎನ್ನುವಷ್ಟರಲ್ಲಿಯೇ ವಿದ್ಯಾರ್ಥಿಗಳಿಗೆ ಆಘಾತವಾಗಿದೆ. ದ್ವಿತೀಯ ಫೇಲಾದವರಿಗೆ ಸಿಹಿ ಸುದ್ದಿ: ಹೈಕೋರ್ಟ್‌ಗೆ ಮಹತ್ವದ ಅಭಿಪ್ರಾಯ ತಿಳಿಸಿದ ಸರ್ಕಾರ ಹೌದು... ಪಿಯುಸಿ ಪರೀಕ್ಷೆಗಳನ್ನ ಸರ್ಕಾರ ಈ ಮೊದಲು ರದ್ದು ಮಾಡಿತ್ತು. ಇದರಿಂದ ಕೆಲ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೇ ಪಾಸ್ ಆಗಿರುವುದಕ್ಕೆ ಫುಲ್ ಖುಷ್‌ ಆಗಿದ್ರು. ಆದ್ರೆ, ಇದೀಗ ಸರ್ಕಾರ ಆ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಕೊಟ್ಟಿದೆ.