ಖಾಸಗಿ ಶಾಲೆಗಳ ಫೀಸ್ ಕಾಟಕ್ಕೆ ಬ್ರೇಕ್ ? ಖಾಸಗಿ ಶಾಲೆಗಳಫೀಸ್ ಟಾರ್ಚರ್‌ಗೆ ಬ್ರೇಕ್ ಬೀಳುತ್ತಾ ? ಇಂದು ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಶೇ.30 ಶುಲ್ಕ ಕಡಿತದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಬೆಂಗಳೂರು(ಜೂ.29):ಖಾಸಗಿ ಶಾಲೆಗಳಫೀಸ್ ಟಾರ್ಚರ್‌ಗೆ ಬ್ರೇಕ್ ಬೀಳುತ್ತಾ ? ಇಂದು ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಶೇ.30 ಶುಲ್ಕ ಕಡಿತದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ.ಬೆಂಗಳೂರಿನಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸಿದ್ಧತೆ, ಮಾಲ್, ದೇವಸ್ಥಾನಕ್ಕೆ ರಿಲೀಫ್ ಸಾಧ್ಯತೆಶಿಕ್ಷಣ, ಫೀಸ್ ವಿಚಾರವಾಗಿ ಖಾಸಗಿ ಶಾಲೆಗಳ ಹಾಗೂ ಪೋಷಕರ ನಡುವೆ ಅಸಮಾಧಾನ ಮುಂದುವರಿದಿದೆ. ಇದೀಗ ಇಂದು ಫೀಸ್ ಕರಿತು ಮಹತ್ವದ ಆದೇಶ ಹೊರ ಬೀಳುವ ಸಾಧ್ಯತೆ ಇದೆ. ಬೆಂಗಳೂರು(ಜೂ.29):ಖಾಸಗಿ ಶಾಲೆಗಳಫೀಸ್ ಟಾರ್ಚರ್‌ಗೆ ಬ್ರೇಕ್ ಬೀಳುತ್ತಾ ? ಇಂದು ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ಶೇ.30 ಶುಲ್ಕ ಕಡಿತದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಬೆಂಗಳೂರಿನಲ್ಲಿ 3 ನೇ ಹಂತದ ಅನ್‌ಲಾಕ್‌ಗೆ ಸಿದ್ಧತೆ, ಮಾಲ್, ದೇವಸ್ಥಾನಕ್ಕೆ ರಿಲೀಫ್ ಸಾಧ್ಯತೆ ಶಿಕ್ಷಣ, ಫೀಸ್ ವಿಚಾರವಾಗಿ ಖಾಸಗಿ ಶಾಲೆಗಳ ಹಾಗೂ ಪೋಷಕರ ನಡುವೆ ಅಸಮಾಧಾನ ಮುಂದುವರಿದಿದೆ. ಇದೀಗ ಇಂದು ಫೀಸ್ ಕರಿತು ಮಹತ್ವದ ಆದೇಶ ಹೊರ ಬೀಳುವ ಸಾಧ್ಯತೆ ಇದೆ.