ದ್ವಿತೀಯ ಪಿಯುಸಿ ರಿಪಿಟರ್ಸ್‌ಗೆ ಗುಡ್‌ನ್ಯೂಸ್! ಇವರಿಗೂ ಸಿಗಲಿದೆ ಪಾಸ್ ಭಾಗ್ಯ.? - ಪರೀಕ್ಷೆ ಇಲ್ಲದೆ ದ್ವಿತೀಯ ಪಿಯುಸಿ ರಿಪೀಟ​ರ್‍ಸ್ ಪಾಸ್‌? - ಪುನರಾವರ್ತಿತ ಪಿಯು ವಿದ್ಯಾರ್ಥಿಗಳನ್ನೂ ಪಾಸು ಮಾಡಿ - ತಜ್ಞರ ಸಮಿತಿಯಿಂದ ಇಲಾಖೆಗೆ ಶಿಫಾರಸು: ಮೂಲಗಳು ಬೆಂಗಳೂರು (ಜೂ. 30):ಹೊಸ (ಫ್ರೆಷರ್ಸ್) ವಿದ್ಯಾರ್ಥಿಗಳಂತೆ ಪುನರಾವರ್ತಿತ ವಿದ್ಯಾರ್ಥಿಗಳಿಗೂ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ.ಹೊಸ ಮಾದರಿಯ ಪರೀಕ್ಷೆ ಬಗ್ಗೆ ಭಯ ಬೇಡ: ಇಲ್ಲಿದೆ ನೋಡಿ ಮಾದರಿ ಪ್ರಶ್ನೆ ಪತ್ರಿಕೆಈ ವರದಿಯನ್ನು ಇಂದು ಶಿಕ್ಷಣ ಸಚಿವರು ಸಿಎಂ ಮುಂದಿಡಲಿದ್ದಾರೆ. ಸಿಎಂ ಸಮ್ಮತಿಸಿದ ಎರಡು ದಿನಗಳಲ್ಲಿ ನಿರ್ಧಾರ ಹೊರ ಬೀಳಲಿದೆ. ಬಹುತೇಕ ಸಮ್ಮತಿ ಸಿಗುವ ಎಲ್ಲಾ ಸಾಧ್ಯತೆಗಳಿದ್ದು, ಇದರೊಂದಿಗೆ ಸುಮಾರು ಒಂದು ಲಕ್ಷದಷ್ಟು ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲದೆ ಈ ಬಾರಿ ದ್ವಿತೀಯ ಪಿಯುಸಿ ಪಾಸಾಗುವ ಭಾಗ್ಯ ದೊರೆಯಲಿದೆ. ಬೆಂಗಳೂರು (ಜೂ. 30):ಹೊಸ (ಫ್ರೆಷರ್ಸ್) ವಿದ್ಯಾರ್ಥಿಗಳಂತೆ ಪುನರಾವರ್ತಿತ ವಿದ್ಯಾರ್ಥಿಗಳಿಗೂ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ರಚಿಸಿದ್ದ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಹೊಸ ಮಾದರಿಯ ಪರೀಕ್ಷೆ ಬಗ್ಗೆ ಭಯ ಬೇಡ: ಇಲ್ಲಿದೆ ನೋಡಿ ಮಾದರಿ ಪ್ರಶ್ನೆ ಪತ್ರಿಕೆ ಈ ವರದಿಯನ್ನು ಇಂದು ಶಿಕ್ಷಣ ಸಚಿವರು ಸಿಎಂ ಮುಂದಿಡಲಿದ್ದಾರೆ. ಸಿಎಂ ಸಮ್ಮತಿಸಿದ ಎರಡು ದಿನಗಳಲ್ಲಿ ನಿರ್ಧಾರ ಹೊರ ಬೀಳಲಿದೆ. ಬಹುತೇಕ ಸಮ್ಮತಿ ಸಿಗುವ ಎಲ್ಲಾ ಸಾಧ್ಯತೆಗಳಿದ್ದು, ಇದರೊಂದಿಗೆ ಸುಮಾರು ಒಂದು ಲಕ್ಷದಷ್ಟು ಪುನರಾವರ್ತಿತ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲದೆ ಈ ಬಾರಿ ದ್ವಿತೀಯ ಪಿಯುಸಿ ಪಾಸಾಗುವ ಭಾಗ್ಯ ದೊರೆಯಲಿದೆ.