ಶಾಲೆ ಪ್ರಾರಂಭಿಸುವಂತೆ ರುಪ್ಸಾದಿಂದ ಸರ್ಕಾರಕ್ಕೆ ಮನವಿ ಶಾಲೆ ಪ್ರಾರಂಭಿಸುವಂತೆ ರುಪ್ಸಾ ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಡಾ. ದೇವಿಶೆಟ್ಟಿ ತಂಡ ಕೂಡಾ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಬೆಂಗಳೂರು (ಜೂ. 23):ಶಾಲೆ ಪ್ರಾರಂಭಿಸುವಂತೆ ರುಪ್ಸಾ ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಡಾ. ದೇವಿಶೆಟ್ಟಿ ತಂಡ ಕೂಡಾ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಶೀಘ್ರ ಶಾಲೆ ಆರಂಭಿಸುವಂತೆ ರುಪ್ಸಾ ಒತ್ತಾಯಪಡಿಸಿದೆ.ಶಾಲೆ ಸದ್ಯಕ್ಕಿಲ್ಲ, ಕಾಲೇಜು ಶೀಘ್ರದಲ್ಲೇ ಪುನಾರಂಭ? ಬೆಂಗಳೂರು (ಜೂ. 23):ಶಾಲೆ ಪ್ರಾರಂಭಿಸುವಂತೆ ರುಪ್ಸಾ ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಡಾ. ದೇವಿಶೆಟ್ಟಿ ತಂಡ ಕೂಡಾ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಶೀಘ್ರ ಶಾಲೆ ಆರಂಭಿಸುವಂತೆ ರುಪ್ಸಾ ಒತ್ತಾಯಪಡಿಸಿದೆ. ಶಾಲೆ ಸದ್ಯಕ್ಕಿಲ್ಲ, ಕಾಲೇಜು ಶೀಘ್ರದಲ್ಲೇ ಪುನಾರಂಭ?