ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಶಾಲೆಗಳಿಂದ ಫೀಸ್ ಟಾರ್ಚರ್ ಬೆಂಗಳೂರು(ಮೇ.30):ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗದಿದ್ದರೂ ಕೂಡ ಪೋಷಕರಿಗೆ ಖಾಸಗಿಶಾಲೆಗಳಿಂದ ಫೀಸ್ ಟಾರ್ಚರ್ ಮಾತ್ರ ತಪ್ಪಿಲ್ಲ.2 ವಾರಗಳಲ್ಲಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ ...ಕೊವಿಡ್ಸಂಕಷ್ಟದ ನಡುವೆಯೂ ಫೀಸ್ ಕಟ್ಟಲು ಶಾಲೆಗಳು ಒತ್ತಡ ಹೇರುತ್ತಿವೆ. 2021-22ನೆ ಸಾಲಿನ ಶೈಕ್ಷಣಿಕ ವರ್ಷದ ಶುಲ್ಕ ವಸೂಲಾತಿಯನ್ನು ಈಗಲೇ ಅರಂಭ ಮಾಡಿವೆ.ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ # # ಬೆಂಗಳೂರು(ಮೇ.30):ರಾಜ್ಯದಲ್ಲಿ ಶೈಕ್ಷಣಿಕ ವರ್ಷ ಆರಂಭವಾಗದಿದ್ದರೂ ಕೂಡ ಪೋಷಕರಿಗೆ ಖಾಸಗಿಶಾಲೆಗಳಿಂದ ಫೀಸ್ ಟಾರ್ಚರ್ ಮಾತ್ರ ತಪ್ಪಿಲ್ಲ. 2 ವಾರಗಳಲ್ಲಿ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ ... ಕೊವಿಡ್ಸಂಕಷ್ಟದ ನಡುವೆಯೂ ಫೀಸ್ ಕಟ್ಟಲು ಶಾಲೆಗಳು ಒತ್ತಡ ಹೇರುತ್ತಿವೆ. 2021-22ನೆ ಸಾಲಿನ ಶೈಕ್ಷಣಿಕ ವರ್ಷದ ಶುಲ್ಕ ವಸೂಲಾತಿಯನ್ನು ಈಗಲೇ ಅರಂಭ ಮಾಡಿವೆ. ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ # #