ವಿದ್ಯಾರ್ಥಿಗಳ ಪರೀಕ್ಷೆಗಾಗಿ ಬಳ್ಳಾರಿ ಜಿಲ್ಲಾಡಳಿತದಿಂದ ಹೊಸ ಪ್ರಯತ್ನ - ಆನ್‌ಲೈನ್ ಕ್ಲಾಸ್ ಆಯ್ತು, ಈಗ ಆನ್‌ಲೈನ್‌ ಪರೀಕ್ಷೆಗೆ ಸಿದ್ಧತೆ - ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೂರ್ವ ಸಿದ್ಧತಾ ಪರೀಕ್ಷೆ - ಬಳ್ಳಾರಿ ಜಿಲ್ಲಾಡಳಿತದಿಂದ ಹೊಸ ಪ್ರಯತ್ನ ಬೆಂಗಳೂರು (ಮೇ. 18):ಆನ್‌ಲೈನ್ ಕ್ಲಾಸ್ ಆಯ್ತು, ಇದೀಗ ಆನ್‌ಲೈನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಬಳ್ಳಾರಿ ಜಿಲ್ಲಾಡಳಿತ ಈ ಬಾರಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ. ಮೇ 24 ರಿಂದ ಪರೀಕ್ಷೆ ನಡೆಸಲು ಬಳ್ಳಾರಿ ಡಿಡಿಪಿಐ ಅನುಮತಿ ಕೇಳಿದ್ದಾರೆ. ಈ ಪ್ರಯತ್ನದ ಬಗ್ಗೆ ಡಿಡಿಪಿಐ ರಾಮಪ್ಪ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಬೆಂಗಳೂರು (ಮೇ. 18):ಆನ್‌ಲೈನ್ ಕ್ಲಾಸ್ ಆಯ್ತು, ಇದೀಗ ಆನ್‌ಲೈನ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವ ಪರೀಕ್ಷೆಗೆ ಸಿದ್ಧತೆ ನಡೆಸಲಾಗುತ್ತಿದೆ. ಬಳ್ಳಾರಿ ಜಿಲ್ಲಾಡಳಿತ ಈ ಬಾರಿ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ. ಮೇ 24 ರಿಂದ ಪರೀಕ್ಷೆ ನಡೆಸಲು ಬಳ್ಳಾರಿ ಡಿಡಿಪಿಐ ಅನುಮತಿ ಕೇಳಿದ್ದಾರೆ. ಈ ಪ್ರಯತ್ನದ ಬಗ್ಗೆ ಡಿಡಿಪಿಐ ರಾಮಪ್ಪ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.