ವಿದ್ಯಾರ್ಥಿಗಳಿಗೆ ಕೊರೋನಾ ಆತಂಕ...ವಿಟಿಯುಗೆ ಪರೀಕ್ಷೆಗೆ ಚಿಂತೆ ಈ ಮಹಾಮಾರಿ ಕೊರೋನಾ ಮಧ್ಯೆ ಕರ್ನಾಟಕದ ವಿಟಿಯುಗೆ ಪರೀಕ್ಷೆ ಚಿಂತೆಯಾಗಿದ್ದು, ವಿದ್ಯಾರ್ಥಿಗಳ ವಿರೋಧದ ನಡುವೆಯೇ ಪರೀಕ್ಷೆ ನಡೆಸಲು ಮುಂದಾಗಿದೆ. ಬೆಂಗಳೂರು, (ಏ.18): ದೇಶಾದ್ಯಂತ ಕೊರೋನ ಸೋಂಕು ಮತ್ತೆ ಮಿತಿಮೀರುತ್ತಿದ್ದು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಮತ್ತೆ ಪರೀಕ್ಷೆಗಳು ಮುಂದೂಡಲಾಗುತ್ತಿದೆ.ಕೊರೋನಾ, ಸಾರಿಗೆ ಮುಷ್ಕರ: ವಿವಿಧ ಪರೀಕ್ಷೆಗಳು ಮುಂದೂಡಿಕೆಆದ್ರೆ, ಈ ಮಹಾಮಾರಿ ಕೊರೋನಾ ಮಧ್ಯೆ ಕರ್ನಾಟಕದ ವಿಟಿಯುಗೆ ಪರೀಕ್ಷೆ ಚಿಂತೆಯಾಗಿದ್ದು, ವಿದ್ಯಾರ್ಥಿಗಳ ವಿರೋಧದ ನಡುವೆಯೇ ಪರೀಕ್ಷೆ ನಡೆಸಲು ಮುಂದಾಗಿದೆ. ಬೆಂಗಳೂರು, (ಏ.18): ದೇಶಾದ್ಯಂತ ಕೊರೋನ ಸೋಂಕು ಮತ್ತೆ ಮಿತಿಮೀರುತ್ತಿದ್ದು ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತಿದೆ. ಮತ್ತೆ ಪರೀಕ್ಷೆಗಳು ಮುಂದೂಡಲಾಗುತ್ತಿದೆ. ಕೊರೋನಾ, ಸಾರಿಗೆ ಮುಷ್ಕರ: ವಿವಿಧ ಪರೀಕ್ಷೆಗಳು ಮುಂದೂಡಿಕೆ ಆದ್ರೆ, ಈ ಮಹಾಮಾರಿ ಕೊರೋನಾ ಮಧ್ಯೆ ಕರ್ನಾಟಕದ ವಿಟಿಯುಗೆ ಪರೀಕ್ಷೆ ಚಿಂತೆಯಾಗಿದ್ದು, ವಿದ್ಯಾರ್ಥಿಗಳ ವಿರೋಧದ ನಡುವೆಯೇ ಪರೀಕ್ಷೆ ನಡೆಸಲು ಮುಂದಾಗಿದೆ.