ಶಾಲಾ- ಕಾಲೇಜು ಬಂದ್ ಆಗುತ್ತಾ..? ಸಿಎಂ ಯಡಿಯೂರಪ್ಪ ಹೇಳಿದ್ದಿಷ್ಟು..! ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. 2 ನೇ ಅಲೆ ಭೀತಿ ಶುರುವಾಗಿದೆ. ಹಾಗಾದರೆ ಶಾಲಾ- ಕಾಲೇಜು ಬಂದ್ ಮಾಡಲಾಗುತ್ತದಾ.? ಎಂಬ ಪ್ರಶ್ನೆಗೆ ಸಿಎಂ ಪ್ರತಿಕ್ರಿಯೆ ಇದು ಬೆಂಗಳೂರು (ಮಾ. 20):ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. 2 ನೇ ಅಲೆ ಭೀತಿ ಶುರುವಾಗಿದೆ. ಹಾಗಾದರೆ ಶಾಲಾ- ಕಾಲೇಜು ಬಂದ್ ಮಾಡಲಾಗುತ್ತದಾ.? ಎಂಬ ಪ್ರಶ್ನೆಗೆ, ಸದ್ಯಕ್ಕೆ ಶಾಲಾ- ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲ, ಒಂದು ವಾರ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಳಾಂಗಣ ಕಾರ್ಯಕ್ರಮಗಳಿಗೆ ಷರತ್ತು ಹಾಕಿದ್ದೇವೆ. ಕೋವಿಡ್ ನಿಯಮ ಪಾಲನೆಯೊಂದಿಗೆ ಸಾರ್ವಜನಿಕ ಸಭೆ ಸಮಾರಂಭ ನಡೆಸಬಹುದು ಎಂದಿದ್ದಾರೆ. ಬೆಂಗಳೂರು (ಮಾ. 20):ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. 2 ನೇ ಅಲೆ ಭೀತಿ ಶುರುವಾಗಿದೆ. ಹಾಗಾದರೆ ಶಾಲಾ- ಕಾಲೇಜು ಬಂದ್ ಮಾಡಲಾಗುತ್ತದಾ.? ಎಂಬ ಪ್ರಶ್ನೆಗೆ, ಸದ್ಯಕ್ಕೆ ಶಾಲಾ- ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲ, ಒಂದು ವಾರ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಳಾಂಗಣ ಕಾರ್ಯಕ್ರಮಗಳಿಗೆ ಷರತ್ತು ಹಾಕಿದ್ದೇವೆ. ಕೋವಿಡ್ ನಿಯಮ ಪಾಲನೆಯೊಂದಿಗೆ ಸಾರ್ವಜನಿಕ ಸಭೆ ಸಮಾರಂಭ ನಡೆಸಬಹುದು ಎಂದಿದ್ದಾರೆ.