ಕೊರೋನಾ 2.0: ಸಂಭ್ರಮ್‌ ಕಾಲೇಜಿನ 10 ವಿದ್ಯಾರ್ಥಿಗಳಿಗೆ ವೈರಸ್‌ ಅಟ್ಯಾಕ್‌..! ಕೇರಳದಿಂದ ಬಂದಿದ್ದ ಮೂವರು ವಿದ್ಯಾರ್ಥಿಗಳಿಂದ 10 ಮಂದಿಗೆ ಕೋವಿಡ್‌ ಪಾಸಿಟಿವ್‌| ಎಂಬಿಎ ಬ್ಲಾಕ್‌ ವಿದ್ಯಾರ್ಥಿಗಳಿಗೆ 14 ದಿನ ರಜೆ ಘೋಷಣೆ| ಬೆಂಗಳೂರಿಗೆ ದಿನೇ ದಿನೇ ಕಂಟಕವಾಗುತ್ತಿದೆ ಕೇರಳ ವೈರಸ್‌| ಬೆಂಗಳೂರು(ಫೆ.26):ಬೆಂಗಳೂರಿಗೆ ದಿನೇ ದಿನೇ ಕಂಟಕವಾಗುತ್ತಿದೆ ಕೇರಳ ವೈರಸ್‌. ಹೌದು, ಯಲಹಂಕದ ಸಂಭ್ರಮ್‌ ಕಾಲೇಜಿನಲ್ಲಿ 10 ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್‌ ದೃಢಪಟ್ಟಿದೆ. ಕೇರಳದಿಂದ ಬಂದಿದ್ದ ಮೂವರು ವಿದ್ಯಾರ್ಥಿಗಳಿಂದ 10 ಮಂದಿಗೆ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿದೆ. ಹೀಗಾಗಿ ಎಂಬಿಎ ಬ್ಲಾಕ್‌ ವಿದ್ಯಾರ್ಥಿಗಳಿಗೆ 14 ದಿನ ರಜೆ ಘೋಷಿಸಲಾಗಿದೆ. ಎಂಬಿಎ ಬ್ಲಾಕ್‌ಅನ್ನು ಕಂಟೈನ್‌ಮೆಂಟ್‌ ಝೋನ್‌ ಆಗಿ ಮಾಡಲಾಗಿದೆ.ತುಮಕೂರಲ್ಲಿ ಕಮಲಕ್ಕೆ ವರವಾದ ಮೀಸಲಾತಿ: 11 ವರ್ಷಗಳ ಬಿಜೆಪಿಗೆ ಮೇಯರ್‌ ಪಟ್ಟ ಬೆಂಗಳೂರು(ಫೆ.26):ಬೆಂಗಳೂರಿಗೆ ದಿನೇ ದಿನೇ ಕಂಟಕವಾಗುತ್ತಿದೆ ಕೇರಳ ವೈರಸ್‌. ಹೌದು, ಯಲಹಂಕದ ಸಂಭ್ರಮ್‌ ಕಾಲೇಜಿನಲ್ಲಿ 10 ವಿದ್ಯಾರ್ಥಿಗಳಿಗೆ ಕೊರೋನಾ ವೈರಸ್‌ ದೃಢಪಟ್ಟಿದೆ. ಕೇರಳದಿಂದ ಬಂದಿದ್ದ ಮೂವರು ವಿದ್ಯಾರ್ಥಿಗಳಿಂದ 10 ಮಂದಿಗೆ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿದೆ. ಹೀಗಾಗಿ ಎಂಬಿಎ ಬ್ಲಾಕ್‌ ವಿದ್ಯಾರ್ಥಿಗಳಿಗೆ 14 ದಿನ ರಜೆ ಘೋಷಿಸಲಾಗಿದೆ. ಎಂಬಿಎ ಬ್ಲಾಕ್‌ಅನ್ನು ಕಂಟೈನ್‌ಮೆಂಟ್‌ ಝೋನ್‌ ಆಗಿ ಮಾಡಲಾಗಿದೆ. ತುಮಕೂರಲ್ಲಿ ಕಮಲಕ್ಕೆ ವರವಾದ ಮೀಸಲಾತಿ: 11 ವರ್ಷಗಳ ಬಿಜೆಪಿಗೆ ಮೇಯರ್‌ ಪಟ್ಟ