ಖಾಸಗಿ ಶಾಲೆ ಮಾದರಿಯಲ್ಲಿ ಪಿಯು ಕಾಲೇಜು ಶುಲ್ಕ ಕಡಿತ.? ಪೋಷಕರ ಒತ್ತಾಯದ ಮೇರೆಗೆ ಖಾಸಗಿ ಶಾಲೆಗಳ ಮಾದರಿಯಲ್ಲಿ ಪಿಯು ಕಾಲೇಜು ಶುಲ್ಕ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಬೆಂಗಳೂರು (ಫೆ. 11):ಪೋಷಕರ ಒತ್ತಾಯದ ಮೇರೆಗೆ ಖಾಸಗಿ ಶಾಲೆಗಳ ಮಾದರಿಯಲ್ಲಿ ಪಿಯು ಕಾಲೇಜು ಶುಲ್ಕ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ನು ಖಾಸಗಿ ಶಾಲೆಗಳಿಂದ ಶುಲ್ಕ ಕಡಿತಕ್ಕೆ ವಿರೋಧ ಬಂದ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಸಭೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಿದೆ.ಸ್ಕೂಲ್ ಫೀ ಸಮಸ್ಯೆ : ಸುರೇಶ್ ಕುಮಾರ್ ವಿರುದ್ಧವೇ ಸ್ವಪಕ್ಷದ ಗರಂ ಬೆಂಗಳೂರು (ಫೆ. 11):ಪೋಷಕರ ಒತ್ತಾಯದ ಮೇರೆಗೆ ಖಾಸಗಿ ಶಾಲೆಗಳ ಮಾದರಿಯಲ್ಲಿ ಪಿಯು ಕಾಲೇಜು ಶುಲ್ಕ ಕಡಿತಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ನು ಖಾಸಗಿ ಶಾಲೆಗಳಿಂದ ಶುಲ್ಕ ಕಡಿತಕ್ಕೆ ವಿರೋಧ ಬಂದ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಸಭೆ ಮುಂದೂಡಿಕೆಯಾಗಿದೆ. ಈ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಿದೆ. ಸ್ಕೂಲ್ ಫೀ ಸಮಸ್ಯೆ : ಸುರೇಶ್ ಕುಮಾರ್ ವಿರುದ್ಧವೇ ಸ್ವಪಕ್ಷದ ಗರಂ