ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲ, ಪೂರ್ತಿ ಶುಲ್ಕ ಕಟ್ಟಿ ಎಂದು ಖಾಸಗಿ ಶಾಲೆಗಳಿಂದ ಟಾರ್ಚರ್ ಖಾಸಗಿ ಶಾಲೆಗಳ ಶುಲ್ಕ ವಸೂಲಾತಿ ಸಮಸ್ಯೆ ಇನ್ನು ಬಗೆಹರಿದಂತೆ ಕಾಣಿಸುತ್ತಿಲ್ಲ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ ಖಾಸಗಿ ಶಾಲೆಗಳು. ಪೂರ್ತಿ ಶುಲ್ಕ ಕಟ್ಟಿ, ಇಲ್ಲ ಆನ್‌ಲೈನ್ ಐಡಿ ಬ್ಲ್ಯಾಕ್ ಮಾಡುತ್ತೇವೆ ಎಂದು ಶುಲ್ಕ ಕಟ್ಟುವಂತೆ ಡೆಲ್ಲಿ ಪಬ್ಲಿಕ್ ಸ್ಕೋಲ್ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ. ಬೆಂಗಳೂರು (ಫೆ. 02):ಖಾಸಗಿ ಶಾಲೆಗಳ ಶುಲ್ಕ ವಸೂಲಾತಿ ಸಮಸ್ಯೆ ಇನ್ನು ಬಗೆಹರಿದಂತೆ ಕಾಣಿಸುತ್ತಿಲ್ಲ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ ಖಾಸಗಿ ಶಾಲೆಗಳು. ಪೂರ್ತಿ ಶುಲ್ಕ ಕಟ್ಟಿ, ಇಲ್ಲ ಆನ್‌ಲೈನ್ ಐಡಿ ಬ್ಲ್ಯಾಕ್ ಮಾಡುತ್ತೇವೆ ಎಂದು ಶುಲ್ಕ ಕಟ್ಟುವಂತೆ ಡೆಲ್ಲಿ ಪಬ್ಲಿಕ್ ಸ್ಕೋಲ್ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ. ಶಾಲೆ ವಿರುದ್ಧ ಇಲಾಖೆಗೆ ದೂರು ಕೊಟ್ಟಿದ್ದಾರೆ ಪೋಷಕರು. ಮಾನ್ಯ ಶಿಕ್ಷಣ ಸಚಿವರೇ ಇದಕ್ಕೇನು ಪರಿಹಾರ..?15 ಸಾವಿರ ಮಾದರಿ ಶಾಲೆ, 100 ಹೊಸ ಸೈನಿಕ ಶಾಲೆ: ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಕೊಡುಗೆ! ಬೆಂಗಳೂರು (ಫೆ. 02):ಖಾಸಗಿ ಶಾಲೆಗಳ ಶುಲ್ಕ ವಸೂಲಾತಿ ಸಮಸ್ಯೆ ಇನ್ನು ಬಗೆಹರಿದಂತೆ ಕಾಣಿಸುತ್ತಿಲ್ಲ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ ಖಾಸಗಿ ಶಾಲೆಗಳು. ಪೂರ್ತಿ ಶುಲ್ಕ ಕಟ್ಟಿ, ಇಲ್ಲ ಆನ್‌ಲೈನ್ ಐಡಿ ಬ್ಲ್ಯಾಕ್ ಮಾಡುತ್ತೇವೆ ಎಂದು ಶುಲ್ಕ ಕಟ್ಟುವಂತೆ ಡೆಲ್ಲಿ ಪಬ್ಲಿಕ್ ಸ್ಕೋಲ್ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ. ಶಾಲೆ ವಿರುದ್ಧ ಇಲಾಖೆಗೆ ದೂರು ಕೊಟ್ಟಿದ್ದಾರೆ ಪೋಷಕರು. ಮಾನ್ಯ ಶಿಕ್ಷಣ ಸಚಿವರೇ ಇದಕ್ಕೇನು ಪರಿಹಾರ..? 15 ಸಾವಿರ ಮಾದರಿ ಶಾಲೆ, 100 ಹೊಸ ಸೈನಿಕ ಶಾಲೆ: ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಕೊಡುಗೆ!