43 ಶಿಕ್ಷಕರಿಗೆ ಕೊರೊನಾ, ವಿದ್ಯಾರ್ಥಿಗಳಲ್ಲಿ ಆತಂಕ, ಏನಂತಾರೆ ಶಿಕ್ಷಣ ಸಚಿವರು..? ಶಾಲಾ, ಕಾಲೇಜುಗಳು ಆರಂಭವಾಗಿ ಕೆಲವೇ ದಿನಗಳಲ್ಲಿ ಶಿಕ್ಷಕರಿಗೆ ಸೋಂಕು ತಗಲುತ್ತಿರುವ ಕೇಸ್‌ಗಳು ಹೆಚ್ಚಾಗುತ್ತಿದೆ. ರಾಜ್ಯದಾದ್ಯಂತ 43 ಶಿಕ್ಷಕರಿಗೆ ಸೋಂಕು ತಗುಲಿದೆ. ಚಿಕ್ಕಮಗಳೂರಿನಲ್ಲಿ 4 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಬೆಂಗಳೂರು (ಜ. 05):ಶಾಲಾ, ಕಾಲೇಜುಗಳು ಆರಂಭವಾಗಿ ಕೆಲವೇ ದಿನಗಳಲ್ಲಿ ಶಿಕ್ಷಕರಿಗೆ ಸೋಂಕು ತಗಲುತ್ತಿರುವ ಕೇಸ್‌ಗಳು ಹೆಚ್ಚಾಗುತ್ತಿದೆ. ರಾಜ್ಯದಾದ್ಯಂತ 43 ಶಿಕ್ಷಕರಿಗೆ ಸೋಂಕು ತಗುಲಿದೆ. ಚಿಕ್ಕಮಗಳೂರಿನಲ್ಲಿ 4 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಗದಗದಲ್ಲಿ 10, ಚಿತ್ರದುರ್ಗದಲ್ಲಿ 7, ಚಿಕ್ಕಮಗಳೂರಿನಲ್ಲಿ 5, ಶಿವಮೊಗ್ಗದಲ್ಲಿ 4, ಉ. ಕನ್ನಡ 4, ಹಾವೇರಿ 3, ದ. ಕನ್ನಡ 2, ಬಳ್ಳಾರಿ 1, ಕೊಪ್ಪಳದಲ್ಲಿ 1 ಶಿಕ್ಷಕರಿಗೆ ಸೊಂಕು ತಗುಲಿದೆ ನಿಜಕ್ಕೂ ಇದು ಆತಂಕಕಾರಿ ವಿಷಯ. ಸೋಂಕು ತಗುಲಿರುವ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಮಕ್ಕಳನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ.ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು, ಸೂಪರ್ ಸ್ಪ್ರೆಡ್ ಅಗಿದೆಯಾ ಬ್ರಿಟನ್ ವೈರಸ್.? ಬೆಂಗಳೂರು (ಜ. 05):ಶಾಲಾ, ಕಾಲೇಜುಗಳು ಆರಂಭವಾಗಿ ಕೆಲವೇ ದಿನಗಳಲ್ಲಿ ಶಿಕ್ಷಕರಿಗೆ ಸೋಂಕು ತಗಲುತ್ತಿರುವ ಕೇಸ್‌ಗಳು ಹೆಚ್ಚಾಗುತ್ತಿದೆ. ರಾಜ್ಯದಾದ್ಯಂತ 43 ಶಿಕ್ಷಕರಿಗೆ ಸೋಂಕು ತಗುಲಿದೆ. ಚಿಕ್ಕಮಗಳೂರಿನಲ್ಲಿ 4 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಗದಗದಲ್ಲಿ 10, ಚಿತ್ರದುರ್ಗದಲ್ಲಿ 7, ಚಿಕ್ಕಮಗಳೂರಿನಲ್ಲಿ 5, ಶಿವಮೊಗ್ಗದಲ್ಲಿ 4, ಉ. ಕನ್ನಡ 4, ಹಾವೇರಿ 3, ದ. ಕನ್ನಡ 2, ಬಳ್ಳಾರಿ 1, ಕೊಪ್ಪಳದಲ್ಲಿ 1 ಶಿಕ್ಷಕರಿಗೆ ಸೊಂಕು ತಗುಲಿದೆ ನಿಜಕ್ಕೂ ಇದು ಆತಂಕಕಾರಿ ವಿಷಯ. ಸೋಂಕು ತಗುಲಿರುವ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳನ್ನು ಬಂದ್‌ ಮಾಡಲಾಗಿದೆ. ಮಕ್ಕಳನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗುತ್ತಿದೆ. ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು, ಸೂಪರ್ ಸ್ಪ್ರೆಡ್ ಅಗಿದೆಯಾ ಬ್ರಿಟನ್ ವೈರಸ್.?