ಶಾಲೆ ಶುರು, 10 ಶಿಕ್ಷಕರಿಗೆ ಕೊರೊನಾ ಪಾಸಿಟಿವ್, ಶಾಲೆಗಳು ಬಂದ್..! ರಾಜ್ಯಾದ್ಯಂತ ಶಾಲೆ ಆರಂಭವಾಗಿದೆ. ಹಾವೇರಿ, ಚಿಕ್ಕಮಗಳೂರು, ಗದಗ ಜಿಲ್ಲೆಯಲ್ಲಿ ಕೊರೊನಾ ಟೆನ್ಷನ್ ಶುರುವಾಗಿದೆ. ಗದಗದಲ್ಲಿ 10, ಚಿಕ್ಕಮಗಳೂರಿನಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ಬಂದ ಹಿನ್ನಲೆಯಲ್ಲಿ 2 ಶಾಲೆಗಳು ಬಂದ್ ಆಗಿವೆ. ಬೆಂಗಳೂರು (ಜ. 04):ರಾಜ್ಯಾದ್ಯಂತ ಶಾಲೆ ಆರಂಭವಾಗಿದೆ. ಹಾವೇರಿ, ಚಿಕ್ಕಮಗಳೂರು, ಗದಗ ಜಿಲ್ಲೆಯಲ್ಲಿ ಕೊರೊನಾ ಟೆನ್ಷನ್ ಶುರುವಾಗಿದೆ. ಗದಗದಲ್ಲಿ 10, ಚಿಕ್ಕಮಗಳೂರಿನಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ಬಂದ ಹಿನ್ನಲೆಯಲ್ಲಿ 2 ಶಾಲೆಗಳು ಬಂದ್ ಆಗಿವೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಪಾಸಿಟಿವ್ ಬಂದಿದೆ. ಒಟ್ಟು 14 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಂತಾಗಿದೆ.ಕೋವಿಡ್ ಸಂಖ್ಯೆ ಇಳಿಮುಖ, ಬೆಂಗ್ಳೂರಲ್ಲಿ ಹೆಚ್ಚಿದೆ ಟೆನ್ಷನ್..! ಬೆಂಗಳೂರು (ಜ. 04):ರಾಜ್ಯಾದ್ಯಂತ ಶಾಲೆ ಆರಂಭವಾಗಿದೆ. ಹಾವೇರಿ, ಚಿಕ್ಕಮಗಳೂರು, ಗದಗ ಜಿಲ್ಲೆಯಲ್ಲಿ ಕೊರೊನಾ ಟೆನ್ಷನ್ ಶುರುವಾಗಿದೆ. ಗದಗದಲ್ಲಿ 10, ಚಿಕ್ಕಮಗಳೂರಿನಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ಬಂದ ಹಿನ್ನಲೆಯಲ್ಲಿ 2 ಶಾಲೆಗಳು ಬಂದ್ ಆಗಿವೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿ ಇಬ್ಬರು ಶಿಕ್ಷಕರಿಗೆ ಪಾಸಿಟಿವ್ ಬಂದಿದೆ. ಒಟ್ಟು 14 ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಬಂದಂತಾಗಿದೆ. ಕೋವಿಡ್ ಸಂಖ್ಯೆ ಇಳಿಮುಖ, ಬೆಂಗ್ಳೂರಲ್ಲಿ ಹೆಚ್ಚಿದೆ ಟೆನ್ಷನ್..!