ಕಾಲೇಜಿಗೆ ಬರಲು ಎಂಜಿನೀಯರಿಂಗ್ ವಿದ್ಯಾರ್ಥಿಗಳ ವಿರೋಧ ವಿಟಿಯು ಅಡಿಯಲ್ಲಿ ಬರುವ ಕೆಲವು ಕಾಲೇಜುಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಸೊಂಕು ಹರುಡುತ್ತಿದ್ದರೂ ಆಫ್‌ಲೈನ್‌ ತರಗತಿಗಳಿಗೆ ಬರಲು ಹೇಳುತ್ತಿದ್ದಾರೆ.ನಮ್ಮ ಪ್ರಾಣಕ್ಕೆ ಬೆಲೆಯಿಲ್ವಾ? ನಾವು ಬರುವುದಿಲ್ಲ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಬೆಂಗಳೂರು (ಜ. 02):ಶಾಲಾ ಕಾಲೇಜು ಆರಂಭವಾಗಿದೆ. ಆದರೆ ವಿದ್ಯಾರ್ಥಿಗಳಿಂದ ವಿರೋಧ ಕೂಡಾ ವ್ಯಕ್ತವಾಗಿದೆ. ವಿಟಿಯು ಅಡಿಯಲ್ಲಿ ಬರುವ ಕೆಲವು ಕಾಲೇಜುಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಸೊಂಕು ಹರುಡುತ್ತಿದ್ದರೂ ಆಫ್‌ಲೈನ್‌ ತರಗತಿಗಳಿಗೆ ಬರಲು ಹೇಳುತ್ತಿದ್ದಾರೆ. ನಮ್ಮ ಪ್ರಾಣಕ್ಕೆ ಬೆಲೆಯಿಲ್ವಾ? ನಾವು ಬರುವುದಿಲ್ಲ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಆದರೆ ಆಡಳಿತ ಮಂಡಳಿ ಮಾತ್ರ ಇವೆಲ್ಲಾ ವದಂತಿಯಷ್ಟೇ. ಆರೋಪಕ್ಕೆ ಹುರುಳಿಲ್ಲ ಎನ್ನುತ್ತಿದ್ದಾರೆ.ಹೊಸ ವರ್ಷ, ಹಳೇ ಜೋಶ್, ಹಳೇ ಅಖಾಡ, ಹೊಸ ಆಟ, ಇದು ಬಿಎಸ್‌ವೈ ಲೆಕ್ಕಾಚಾರ! ಬೆಂಗಳೂರು (ಜ. 02):ಶಾಲಾ ಕಾಲೇಜು ಆರಂಭವಾಗಿದೆ. ಆದರೆ ವಿದ್ಯಾರ್ಥಿಗಳಿಂದ ವಿರೋಧ ಕೂಡಾ ವ್ಯಕ್ತವಾಗಿದೆ. ವಿಟಿಯು ಅಡಿಯಲ್ಲಿ ಬರುವ ಕೆಲವು ಕಾಲೇಜುಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಸೊಂಕು ಹರುಡುತ್ತಿದ್ದರೂ ಆಫ್‌ಲೈನ್‌ ತರಗತಿಗಳಿಗೆ ಬರಲು ಹೇಳುತ್ತಿದ್ದಾರೆ. ನಮ್ಮ ಪ್ರಾಣಕ್ಕೆ ಬೆಲೆಯಿಲ್ವಾ? ನಾವು ಬರುವುದಿಲ್ಲ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಆದರೆ ಆಡಳಿತ ಮಂಡಳಿ ಮಾತ್ರ ಇವೆಲ್ಲಾ ವದಂತಿಯಷ್ಟೇ. ಆರೋಪಕ್ಕೆ ಹುರುಳಿಲ್ಲ ಎನ್ನುತ್ತಿದ್ದಾರೆ. ಹೊಸ ವರ್ಷ, ಹಳೇ ಜೋಶ್, ಹಳೇ ಅಖಾಡ, ಹೊಸ ಆಟ, ಇದು ಬಿಎಸ್‌ವೈ ಲೆಕ್ಕಾಚಾರ!