ಇಂದಿನಿಂದ ಶಾಲೆ, ಕಾಲೇಜುಗಳ ಪುನಾರಂಭ: ವಿದ್ಯಾರ್ಥಿಗಳಿಗೆ ಈ ಷರತ್ತುಗಳು ಅನ್ವಯ! 10 ತಿಂಗಳುಗಳಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ಶಾಲೆ- ಪಿಯು ಕಾಲೇಜುಗಳು ಪುನಾರಂಭಗೊಂಡಿವೆ. ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಹಾಗೂ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಾಲಾ- ಕಾಲೇಜು ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಬೆಂಗಳೂರು (ಜ. 01):10 ತಿಂಗಳುಗಳಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ಶಾಲೆ- ಪಿಯು ಕಾಲೇಜುಗಳು ಪುನಾರಂಭಗೊಂಡಿವೆ. ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಹಾಗೂ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಾಲಾ- ಕಾಲೇಜು ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ.ಇಂದಿನಿಂದ , ದ್ವಿತೀಯ ಪಿಯುಸಿ ತರಗತಿಗಳು ಪುನಾರಂಭ; ವಿದ್ಯಾರ್ಥಿಗಳಿಗೆ ಗ್ರಾಂಡ್ ವೆಲ್‌ಕಮ್ಹಾಗಾದರೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಷರತ್ತುಗಳೇನು ಎಂದು ನೋಡುವುದಾದರೆ, ಮಕ್ಕಳ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ. ಪೋಷಕರು ಅನುಮತಿ ಪತ್ರ ಕಳುಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಹಾಕಿಸಿ ಶಾಲೆಗೆ ಕಳುಹಿಸಬೇಕು. ಮನೆಯಲ್ಲಿ ಯಾರಿಗಾದ್ರೂ ಕೋವಿಡ್ ಲಕ್ಷಣಗಳಿದ್ದರೆ ಶಾಲೆಗೆ ಕಳುಹಿಸಬಾರದು. ಪ್ರತಿ ವಿದ್ಯಾರ್ಥಿಯೂ ಅಂತರ ಖಾಯ್ದುಕೊಳ್ಳಬೇಕು. ಬ್ಯಾಗಿನಲ್ಲಿ ಟವೆಲ್, ಕಾದಾರಿಸಿದ ನೀರನ್ನು ಇಡಬೇಕು. ಬೆಂಗಳೂರು (ಜ. 01):10 ತಿಂಗಳುಗಳಿಂದ ಬಂದ್ ಆಗಿದ್ದ ರಾಜ್ಯದ ಎಲ್ಲಾ ಶಾಲೆ- ಪಿಯು ಕಾಲೇಜುಗಳು ಪುನಾರಂಭಗೊಂಡಿವೆ. ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಹಾಗೂ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಶಾಲಾ- ಕಾಲೇಜು ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಇಂದಿನಿಂದ , ದ್ವಿತೀಯ ಪಿಯುಸಿ ತರಗತಿಗಳು ಪುನಾರಂಭ; ವಿದ್ಯಾರ್ಥಿಗಳಿಗೆ ಗ್ರಾಂಡ್ ವೆಲ್‌ಕಮ್ ಹಾಗಾದರೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಷರತ್ತುಗಳೇನು ಎಂದು ನೋಡುವುದಾದರೆ, ಮಕ್ಕಳ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ. ಪೋಷಕರು ಅನುಮತಿ ಪತ್ರ ಕಳುಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಹಾಕಿಸಿ ಶಾಲೆಗೆ ಕಳುಹಿಸಬೇಕು. ಮನೆಯಲ್ಲಿ ಯಾರಿಗಾದ್ರೂ ಕೋವಿಡ್ ಲಕ್ಷಣಗಳಿದ್ದರೆ ಶಾಲೆಗೆ ಕಳುಹಿಸಬಾರದು. ಪ್ರತಿ ವಿದ್ಯಾರ್ಥಿಯೂ ಅಂತರ ಖಾಯ್ದುಕೊಳ್ಳಬೇಕು. ಬ್ಯಾಗಿನಲ್ಲಿ ಟವೆಲ್, ಕಾದಾರಿಸಿದ ನೀರನ್ನು ಇಡಬೇಕು.