ಶಾಲೆ ಆರಂಭವಾಗಿ 5 ದಿನ, 80 ಶಿಕ್ಷರಿಗೆ ವಕ್ಕರಿಸಿತು ಕೊರೋನಾ! ಒಂದು ಕಡೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗಿ ನಾಲ್ಕನೇ ದಿನ ಪೂರೈಸಿದ್ದರೆ ಇನ್ನೊಂದು ಕಡೆ ಕೋವಿಡ್‌ ಪೀಡಿತ ಶಿಕ್ಷಕರ ಸಂಖ್ಯೆ ಎಂಬತ್ತರ ಗಡಿ ದಾಟಿರುವುದು ತೀವ್ರ ಆತಂಕ ಮೂಡಿಸಿದೆ. ಬೆಂಗಳೂರು (ಜ. 06):ಒಂದು ಕಡೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗಿ ನಾಲ್ಕನೇ ದಿನ ಪೂರೈಸಿದ್ದರೆ ಇನ್ನೊಂದು ಕಡೆ ಕೋವಿಡ್‌ ಪೀಡಿತ ಶಿಕ್ಷಕರ ಸಂಖ್ಯೆ ಎಂಬತ್ತರ ಗಡಿ ದಾಟಿರುವುದು ತೀವ್ರ ಆತಂಕ ಮೂಡಿಸಿದೆ.ಒಂದೇ ದಿನ ರಾಜ್ಯದಲ್ಲಿ ಮತ್ತೆ 44 ಶಿಕ್ಷಕರು ಮತ್ತು 10 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾದ ಬಳಿಕ ಈವರೆಗೆ ಕೋವಿಡ್‌ ಪೀಡಿತ ಬೋಧಕರ ಸಂಖ್ಯೆ 85ಕ್ಕೇರಿದ್ದರೆ, ಮಕ್ಕಳ ಸಂಖ್ಯೆ15ಕ್ಕೇರಿದಂತಾಗಿದೆ.ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರಲ್ಲಿ 114 ಮಂದಿ ನಾಪತ್ತೆ, ಹೀಗೆ ಆದ್ರೆ ತಪ್ಪಿಲ್ಲ ಕುತ್ತು! ಬೆಂಗಳೂರು (ಜ. 06):ಒಂದು ಕಡೆ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾಗಿ ನಾಲ್ಕನೇ ದಿನ ಪೂರೈಸಿದ್ದರೆ ಇನ್ನೊಂದು ಕಡೆ ಕೋವಿಡ್‌ ಪೀಡಿತ ಶಿಕ್ಷಕರ ಸಂಖ್ಯೆ ಎಂಬತ್ತರ ಗಡಿ ದಾಟಿರುವುದು ತೀವ್ರ ಆತಂಕ ಮೂಡಿಸಿದೆ. ಒಂದೇ ದಿನ ರಾಜ್ಯದಲ್ಲಿ ಮತ್ತೆ 44 ಶಿಕ್ಷಕರು ಮತ್ತು 10 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾದ ಬಳಿಕ ಈವರೆಗೆ ಕೋವಿಡ್‌ ಪೀಡಿತ ಬೋಧಕರ ಸಂಖ್ಯೆ 85ಕ್ಕೇರಿದ್ದರೆ, ಮಕ್ಕಳ ಸಂಖ್ಯೆ15ಕ್ಕೇರಿದಂತಾಗಿದೆ. ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರಲ್ಲಿ 114 ಮಂದಿ ನಾಪತ್ತೆ, ಹೀಗೆ ಆದ್ರೆ ತಪ್ಪಿಲ್ಲ ಕುತ್ತು!