ಬ್ರಿಟನ್ ವೈರಸ್ ರಾಜ್ಯದಲ್ಲಿ ಪತ್ತೆಯಾದ್ರೆ ಶಾಲೆ ಆರಂಭವಾಗೋದು ಡೌಟ್! ಬ್ರಿಟನ್‌ನ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾದರೆ ಕರ್ನಾಟಕದ ಶಾಲೆಗಳು ಆರಂಭವಾಗೋದು ಅನುಮಾನ ಎನ್ನಲಾಗಿದೆ. ಹೀಗಾಗಿ ಈ ಕೇಸ್‌ಗಳ ಮೇಲೇ ರಾಜ್ಯದ ಶಾಲೆಗಳ ಭವಿಷ್ಯ ನಿರ್ಧಾರವಾಗಲಿದೆ. ಬೆಂಗಳೂರು(ಡಿ.24) ಬ್ರಿಟನ್‌ನ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾದರೆ ಕರ್ನಾಟಕದ ಶಾಲೆಗಳು ಆರಂಭವಾಗೋದು ಅನುಮಾನ ಎನ್ನಲಾಗಿದೆ. ಹೀಗಾಗಿ ಈ ಕೇಸ್‌ಗಳ ಮೇಲೇ ರಾಜ್ಯದ ಶಾಲೆಗಳ ಭವಿಷ್ಯ ನಿರ್ಧಾರವಾಗಲಿದೆ.ಡಿಸೆಂಬರ್ 28 ಹಾಗೂ 29 ರಂದು ಬ್ರಿಟನ್ ವೈರಸ್ ರಿಪೋರ್ಟ್ ಬರಲಿದ್ದು, ಇದಾಧ ಬಳಿಕ ಶಾಲೆಗಳು ಜನವರಿ 1 ರಂದು ಆರಂಭವಾಗುತ್ತಾ ಅನ್ನೋದು ತಿಳಿಯುತ್ತದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ ಬೆಂಗಳೂರು(ಡಿ.24) ಬ್ರಿಟನ್‌ನ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾದರೆ ಕರ್ನಾಟಕದ ಶಾಲೆಗಳು ಆರಂಭವಾಗೋದು ಅನುಮಾನ ಎನ್ನಲಾಗಿದೆ. ಹೀಗಾಗಿ ಈ ಕೇಸ್‌ಗಳ ಮೇಲೇ ರಾಜ್ಯದ ಶಾಲೆಗಳ ಭವಿಷ್ಯ ನಿರ್ಧಾರವಾಗಲಿದೆ. ಡಿಸೆಂಬರ್ 28 ಹಾಗೂ 29 ರಂದು ಬ್ರಿಟನ್ ವೈರಸ್ ರಿಪೋರ್ಟ್ ಬರಲಿದ್ದು, ಇದಾಧ ಬಳಿಕ ಶಾಲೆಗಳು ಜನವರಿ 1 ರಂದು ಆರಂಭವಾಗುತ್ತಾ ಅನ್ನೋದು ತಿಳಿಯುತ್ತದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ