ಆನ್‌ಲೈನ್ ಕ್ಲಾಸ್, ಫೀ ವಿವಾದ : ಫೀ ಪಾವತಿಸ್ಬೇಕಾ? ಬೇಡ್ವಾ? ತೀರ್ಮಾನ ಆಗ್ತಾ ಇದೆ! ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ತಡೆ ಹಿಡಿಯುವುದಾಗಿ ಖಾಸಗಿ ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರಿದ್ದವು. ಈ ಸಂಬಂಧ ಶಿಕ್ಷಣ ಇಲಾಖೆ ಅಯುಕ್ತರ ನೇತೃತ್ವದಲ್ಲಿ ಆರಕ್ಕೂ ಹೆಚ್ಚು ಖಾಸಗಿ ಶಾಲಾ ಸಂಘಟನೆಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಬೆಂಗಳೂರು (ನ. 27):ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ತಡೆ ಹಿಡಿಯುವುದಾಗಿ ಖಾಸಗಿ ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರಿದ್ದವು. ಈ ಸಂಬಂಧ ಶಿಕ್ಷಣ ಇಲಾಖೆ ಅಯುಕ್ತರ ನೇತೃತ್ವದಲ್ಲಿ ಆರಕ್ಕೂ ಹೆಚ್ಚು ಖಾಸಗಿ ಶಾಲಾ ಸಂಘಟನೆಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಸಭೆಯ ತೀರ್ಮಾನದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ನಿಂತಿದೆ.ನಿಗಮ ಮಂಡಳಿ ಬೆನ್ನಲ್ಲೇ ಭುಗಿಲೆದ್ದ ಬಂಡಾಯ, ರಾಜಿನಾಮೆಗೆ ಮುಂದಾದ ಬಿಜೆಪಿ ಶಾಸಕ ಬೆಂಗಳೂರು (ನ. 27):ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ತಡೆ ಹಿಡಿಯುವುದಾಗಿ ಖಾಸಗಿ ಶಾಲೆಗಳು ಪೋಷಕರ ಮೇಲೆ ಒತ್ತಡ ಹೇರಿದ್ದವು. ಈ ಸಂಬಂಧ ಶಿಕ್ಷಣ ಇಲಾಖೆ ಅಯುಕ್ತರ ನೇತೃತ್ವದಲ್ಲಿ ಆರಕ್ಕೂ ಹೆಚ್ಚು ಖಾಸಗಿ ಶಾಲಾ ಸಂಘಟನೆಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಸಭೆಯ ತೀರ್ಮಾನದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ನಿಂತಿದೆ. ನಿಗಮ ಮಂಡಳಿ ಬೆನ್ನಲ್ಲೇ ಭುಗಿಲೆದ್ದ ಬಂಡಾಯ, ರಾಜಿನಾಮೆಗೆ ಮುಂದಾದ ಬಿಜೆಪಿ ಶಾಸಕ