ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ ಹಾಗೂ ಪರೀಕ್ಷೆ ಒಟ್ಟೊಟ್ಟಿಗೆ ಬಂದಿರುವುದರಿಂದ ಎರಡೂ ಪರೀಕ್ಷೆ ಬರೆಯಬೇಕೆಂದಿದ್ದವರಿಗೆ ಸಮಯಾವಕಾಶ ಇರುವುದಿಲ್ಲ. ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಬೆಂಗಳೂರು (ನ. 17): ಹಾಗೂ ಪರೀಕ್ಷೆ ಒಟ್ಟೊಟ್ಟಿಗೆ ಬಂದಿರುವುದರಿಂದ ಎರಡೂ ಪರೀಕ್ಷೆ ಬರೆಯಬೇಕೆಂದಿದ್ದವರಿಗೆ ಸಮಯಾವಕಾಶ ಇರುವುದಿಲ್ಲ. ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಒಂದು ತಿಂಗಳುಗಳ ಕಾಲ ಪರೀಕ್ಷೆ ಮುಂದೂಡಲು ಸಿಎಂ ಬಿಎಸ್‌ವೈ ಅಸ್ತು ಎಂದಿದ್ದಾರೆ.ಕೋಳಿ ಸಾಕಾಣಿಕೆಗೆ ಮುಂದಾದ ಧೋನಿ; ಇದು ಅಂತಿಂಥ ಕೋಳಿಯಲ್ಲ, ಏನಿದರ ಸ್ಪೆಷಲ್?ವಿದ್ಯಾರ್ಥಿಗಳ ತೊಳಲಾಟದ ಬಗ್ಗೆ ಸುವರ್ಣ ನ್ಯೂಸ್- ಕನ್ನಡ ಪ್ರಭ ವರದಿಯನ್ನು ಪ್ರಸಾರ ಮಾಡಿತ್ತು. ಮುಖ್ಯಮಂತ್ರಿಗಳಿಗೆ ನೆರವಿಗೆ ಧಾವಿಸುವಂತೆ ಮನವಿ ಮಾಡಲಾಗಿತ್ತು. ಇದೀಗ ಸಿಎಂ ಕೆಪಿಎಸ್‌ಸಿ ಪರೀಕ್ಷೆ ಮುಂದೂಡಲು ಅಸ್ತು ಎಂದಿದ್ದಾರೆ. ಬೆಂಗಳೂರು (ನ. 17): ಹಾಗೂ ಪರೀಕ್ಷೆ ಒಟ್ಟೊಟ್ಟಿಗೆ ಬಂದಿರುವುದರಿಂದ ಎರಡೂ ಪರೀಕ್ಷೆ ಬರೆಯಬೇಕೆಂದಿದ್ದವರಿಗೆ ಸಮಯಾವಕಾಶ ಇರುವುದಿಲ್ಲ. ಕೆಪಿಎಸ್‌ಸಿ ಪರೀಕ್ಷೆಯನ್ನು ಮುಂದೂಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ಒಂದು ತಿಂಗಳುಗಳ ಕಾಲ ಪರೀಕ್ಷೆ ಮುಂದೂಡಲು ಸಿಎಂ ಬಿಎಸ್‌ವೈ ಅಸ್ತು ಎಂದಿದ್ದಾರೆ. ಕೋಳಿ ಸಾಕಾಣಿಕೆಗೆ ಮುಂದಾದ ಧೋನಿ; ಇದು ಅಂತಿಂಥ ಕೋಳಿಯಲ್ಲ, ಏನಿದರ ಸ್ಪೆಷಲ್? ವಿದ್ಯಾರ್ಥಿಗಳ ತೊಳಲಾಟದ ಬಗ್ಗೆ ಸುವರ್ಣ ನ್ಯೂಸ್- ಕನ್ನಡ ಪ್ರಭ ವರದಿಯನ್ನು ಪ್ರಸಾರ ಮಾಡಿತ್ತು. ಮುಖ್ಯಮಂತ್ರಿಗಳಿಗೆ ನೆರವಿಗೆ ಧಾವಿಸುವಂತೆ ಮನವಿ ಮಾಡಲಾಗಿತ್ತು. ಇದೀಗ ಸಿಎಂ ಕೆಪಿಎಸ್‌ಸಿ ಪರೀಕ್ಷೆ ಮುಂದೂಡಲು ಅಸ್ತು ಎಂದಿದ್ದಾರೆ.