ಶುಲ್ಕ ನೀಡಿಲ್ಲ ಎಂಬ ಕಾರಣಕ್ಕೆ ಆನ್‌ಲೈನ್‌ ಕ್ಲಾಸ್‌ ಬ್ಲಾಕ್‌, ಎಂಥಾ ಶಾಲೆ! ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಆನ್ ಲೈನ್ ಕ್ಲಾಸ್ ಬ್ಲಾಕ್/ ಹೆಸರಘಟ್ಟದ ಖಾಸಗಿ ಶಾಲೆಯ ಕೆಲಸ/ ಹಣ ಕೊಟ್ಟ ಮೇಲೆ ಓಪನ್ ಮಾಡುತ್ತೇವೆ/ ವಾರ್ಷಿಕ ಶುಲ್ಕ ನೀಡಿದ್ದರೂ ಶಾಳೆಯ ದೌರ್ಜನ್ಯ ಬೆಂಗಳೂರು (ನ. 08) ಮಕ್ಕಳಿಗೆ ಬೇಕು ಆನ್ ಲೈನ್ ಪಾಠ, ಈ ಖಾಸಗಿ ಶಾಲೆಗೆ ಚೆಲ್ಲಾಟ. ಆಣ್ ಲೈನ್ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಆನ್ ಲೈನ್ ಕ್ಲಾಸ್ ನ್ನು ಹೆಸರಘಟ್ಟದ ಈ ಶಾಲೆ ಬ್ಲಾಕ್ ಮಾಡಿದೆ.ಆನ್ ಲೈನ್ ಕ್ಲಾಸ್‌ ಗೆ ಬೆತ್ತಲೆ ತಾಯಿ ಪ್ರವೇಶ, ಹೌಹಾರಿದ ಟೀಚರ್ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಇಂಥವುಗಳ ಮೇಲೆ ಸಹ ಕ್ರಮ ತೆಗೆದುಕೊಳ್ಳಬೇಕಿದೆ. ವಾರ್ಷಿಕ ಶುಲ್ಕ ನೀಡಿದ್ದರೂ ಆನ್ ಲೈನ್ ಕ್ಲಾಸ್ ಬ್ಲಾಕ್ ಮಾಡಿದೆ. ಬೆಂಗಳೂರು (ನ. 08) ಮಕ್ಕಳಿಗೆ ಬೇಕು ಆನ್ ಲೈನ್ ಪಾಠ, ಈ ಖಾಸಗಿ ಶಾಲೆಗೆ ಚೆಲ್ಲಾಟ. ಆಣ್ ಲೈನ್ ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಆನ್ ಲೈನ್ ಕ್ಲಾಸ್ ನ್ನು ಹೆಸರಘಟ್ಟದ ಈ ಶಾಲೆ ಬ್ಲಾಕ್ ಮಾಡಿದೆ. ಆನ್ ಲೈನ್ ಕ್ಲಾಸ್‌ ಗೆ ಬೆತ್ತಲೆ ತಾಯಿ ಪ್ರವೇಶ, ಹೌಹಾರಿದ ಟೀಚರ್ ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಇಂಥವುಗಳ ಮೇಲೆ ಸಹ ಕ್ರಮ ತೆಗೆದುಕೊಳ್ಳಬೇಕಿದೆ. ವಾರ್ಷಿಕ ಶುಲ್ಕ ನೀಡಿದ್ದರೂ ಆನ್ ಲೈನ್ ಕ್ಲಾಸ್ ಬ್ಲಾಕ್ ಮಾಡಿದೆ.