ರಾಜ್ಯದಲ್ಲಿ ಹೈಬ್ರೀಡ್ ಮಾದರಿಯಲ್ಲಿ ಕಾಲೇಜು ಓಪನ್; ವಿದ್ಯಾರ್ಥಿಗಳಿಗೆ ಈ ಅವಕಾಶವೂ ಇದೆ ಬಹಳಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಆಫ್‌ಲೈನ್ ಕ್ಲಾಸ್ ಶುರು ಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ವಿದ್ಯಾರ್ಥಿಗಳ ಬೇಡಿಕೆ, ಅವಶ್ಯಕತೆಗಳಿಗೆ ಅನುಗುಣವಾಗಿ ಕಾಲೇಜುಗಳನ್ನು ಶುರು ಮಾಡಲಾಗುತ್ತಿದೆ.- ಅಶ್ವಥ್ ನಾರಾಯಣ್ ಬೆಂಗಳೂರು (ಅ. 23):ನವೆಂಬರ್ 17 ರಿಂದ ಡಿಗ್ರಿ ಕಾಲೇಜು ತೆರೆಯಲು ಸರ್ಕಾರ ಅನುಮತಿ ನೀಡಿದೆ.ನ. 17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್; ವಿದ್ಯಾರ್ಥಿಗಳಿಗಿದೆ ಈ ಆಪ್ಷನ್!'ಬಹಳಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಆಫ್‌ಲೈನ್ ಕ್ಲಾಸ್ ಶುರು ಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ವಿದ್ಯಾರ್ಥಿಗಳ ಬೇಡಿಕೆ, ಅವಶ್ಯಕತೆಗಳಿಗೆ ಅನುಗುಣವಾಗಿ ಕಾಲೇಜುಗಳನ್ನು ಶುರು ಮಾಡಲಾಗುತ್ತಿದೆ. ಕಾಲೇಜಿಗೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಒತ್ತಾಯವಿಲ್ಲ. ಇಷ್ಟವಿದ್ದವರು ಮಾತ್ರ ಬರಬಹುದು. ಆನ್‌ಲೈನ್‌ ಕ್ಲಾಸನಲ್ಲೂ ಕಲಿಯುವ ಅವಕಾಶವೂ ಇದೆ. ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ನಮ್ಮ ಮೊದಲ ಆದ್ಯತೆ' ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಬೆಂಗಳೂರು (ಅ. 23):ನವೆಂಬರ್ 17 ರಿಂದ ಡಿಗ್ರಿ ಕಾಲೇಜು ತೆರೆಯಲು ಸರ್ಕಾರ ಅನುಮತಿ ನೀಡಿದೆ. ನ. 17 ರಿಂದ ರಾಜ್ಯಾದ್ಯಂತ ಡಿಗ್ರಿ ಕಾಲೇಜ್ ಓಪನ್; ವಿದ್ಯಾರ್ಥಿಗಳಿಗಿದೆ ಈ ಆಪ್ಷನ್! 'ಬಹಳಷ್ಟು ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಆಫ್‌ಲೈನ್ ಕ್ಲಾಸ್ ಶುರು ಮಾಡಿ ಎಂಬ ಒತ್ತಾಯ ಕೇಳಿ ಬಂದಿತ್ತು. ವಿದ್ಯಾರ್ಥಿಗಳ ಬೇಡಿಕೆ, ಅವಶ್ಯಕತೆಗಳಿಗೆ ಅನುಗುಣವಾಗಿ ಕಾಲೇಜುಗಳನ್ನು ಶುರು ಮಾಡಲಾಗುತ್ತಿದೆ. ಕಾಲೇಜಿಗೆ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಒತ್ತಾಯವಿಲ್ಲ. ಇಷ್ಟವಿದ್ದವರು ಮಾತ್ರ ಬರಬಹುದು. ಆನ್‌ಲೈನ್‌ ಕ್ಲಾಸನಲ್ಲೂ ಕಲಿಯುವ ಅವಕಾಶವೂ ಇದೆ. ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆ ನಮ್ಮ ಮೊದಲ ಆದ್ಯತೆ' ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.