ಶಾಲೆ ಪುನಾರಂಭಕ್ಕೆ ಅನುಮತಿ; ವಿದೇಶದಲ್ಲಿಯೂ ಸುವರ್ಣ ನ್ಯೂಸ್‌- ಕನ್ನಡ ಪ್ರಭ ರಿಯಾಲಿಟಿ ಚೆಕ್ ಅನ್‌ಲಾಕ್ 5.0 ರಲ್ಲಿ ಅಕ್ಟೋಬರ್ 15 ರಿಂದ ಶಾಲಾ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಸಂಪೂರ್ಣ ಸ್ವಾತಂತ್ರವನ್ನು ರಾಜ್ಯ ಸರ್ಕಾರಗಳಿಗೆ ಕೊಟ್ಟಿದೆ. ಬೆಂಗಳೂರು (ಅ. 06):ಅನ್‌ಲಾಕ್ 5.0 ರಲ್ಲಿ ಅಕ್ಟೋಬರ್ 15 ರಿಂದ ಶಾಲಾ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಸಂಪೂರ್ಣ ಸ್ವಾತಂತ್ರವನ್ನು ರಾಜ್ಯ ಸರ್ಕಾರಗಳಿಗೆ ಕೊಟ್ಟಿದೆ.ದುಬೈ, ಬಹ್ರೇನ್‌ನಲ್ಲಿ ಹೇಗೆ ನಡೆಯುತ್ತಿವೆ ತರಗತಿಗಳು?ಕೊರೊನಾ ಭಯದ ನಡುವೆ ಶಾಲೆ ಆರಂಭದ ಭೀತಿ ಎದುರಾಗಿದೆ. ಪೋಷಕರಿಗೂ ಭಯ ಶುರುವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ರಾಜ್ಯದಲ್ಲಿ ಮಾತ್ರವಲ್ಲ, ವಿದೇಶದಲ್ಲಿರುವ ಕನ್ನಡಿಗರು ಏನಂತಾರೆ? ಅಲ್ಲಿಯ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದೆ. ಜೊತೆಗೆ ಶಿಕ್ಷಣ ತಜ್ಞರೂ ಕೂಡಾ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳೋಣ ಬನ್ನಿ..! ಬೆಂಗಳೂರು (ಅ. 06):ಅನ್‌ಲಾಕ್ 5.0 ರಲ್ಲಿ ಅಕ್ಟೋಬರ್ 15 ರಿಂದ ಶಾಲಾ ಕಾಲೇಜುಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದೆ. ಸಂಪೂರ್ಣ ಸ್ವಾತಂತ್ರವನ್ನು ರಾಜ್ಯ ಸರ್ಕಾರಗಳಿಗೆ ಕೊಟ್ಟಿದೆ. ದುಬೈ, ಬಹ್ರೇನ್‌ನಲ್ಲಿ ಹೇಗೆ ನಡೆಯುತ್ತಿವೆ ತರಗತಿಗಳು? ಕೊರೊನಾ ಭಯದ ನಡುವೆ ಶಾಲೆ ಆರಂಭದ ಭೀತಿ ಎದುರಾಗಿದೆ. ಪೋಷಕರಿಗೂ ಭಯ ಶುರುವಾಗಿದೆ. ಈ ಬಗ್ಗೆ ಸುವರ್ಣ ನ್ಯೂಸ್ ರಾಜ್ಯದಲ್ಲಿ ಮಾತ್ರವಲ್ಲ, ವಿದೇಶದಲ್ಲಿರುವ ಕನ್ನಡಿಗರು ಏನಂತಾರೆ? ಅಲ್ಲಿಯ ಶಾಲೆಗಳ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ರಿಯಾಲಿಟಿ ಚೆಕ್ ನಡೆಸಿದೆ. ಜೊತೆಗೆ ಶಿಕ್ಷಣ ತಜ್ಞರೂ ಕೂಡಾ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳೋಣ ಬನ್ನಿ..!