ಅ. 15 ರಿಂದ ಶಾಲೆ ಆರಂಭಕ್ಕೆ ಸಮ್ಮತಿ: ಪೋಷಕರೇ ನಿಮಗೂ ಇದೆ ಈ ನಿಯಮಗಳು! ಇಂದಿನಿಂದ ಅನ್‌ಲಾಕ್‌ 5.0 ಜಾರಿಯಾಗಿದೆ. ಅ. 15 ರ ನಂತರ ಹಂತಹಂತವಾಗಿ ಶಾಲೆಗಳು ಮತ್ತು ಕೋಚಿಂಗ್ ಕೇಂದ್ರಗಳನ್ನು ತೆರೆಯಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಆದರೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಬೆಂಗಳೂರು (ಅ. 01):ಇಂದಿನಿಂದ ಅನ್‌ಲಾಕ್‌ 5.0 ಜಾರಿಯಾಗಿದೆ. ಅ. 15 ರ ನಂತರ ಹಂತಹಂತವಾಗಿ ಶಾಲೆಗಳು ಮತ್ತು ಕೋಚಿಂಗ್ ಕೇಂದ್ರಗಳನ್ನು ತೆರೆಯಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಆದರೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ.ಅ. 15 ರಿಂದ ಥಿಯೇಟರ್ ಆರಂಭಕ್ಕೆ ಸಮ್ಮತಿ; ಆದರೆ ಈ ಕಂಡಿಶನ್‌ಗಳು ಅಪ್ಲೈಯಾಗುತ್ತೆ!ವಿದ್ಯಾರ್ಥಿಗಳ ಪಾಲಕರ ಲಿಖಿತ ಅನುಮತಿ ಅಗತ್ಯ. ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಒಂದು ವೇಳೆ ವಿದ್ಯಾರ್ಥಿ ಶಾಲೆಗೆ ಬರಲು ಇಚ್ಚಿಸದೆ ಆನ್‌ಲೈನ್ ಕ್ಲಾಸ್ ಬಯಸಿದರೆ ಅದಕ್ಕೆ ಅವಕಾಶ ನೀಡಬೇಕು. ರಾಜ್ಯ ಸರ್ಕಾರ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಬೆಂಗಳೂರು (ಅ. 01):ಇಂದಿನಿಂದ ಅನ್‌ಲಾಕ್‌ 5.0 ಜಾರಿಯಾಗಿದೆ. ಅ. 15 ರ ನಂತರ ಹಂತಹಂತವಾಗಿ ಶಾಲೆಗಳು ಮತ್ತು ಕೋಚಿಂಗ್ ಕೇಂದ್ರಗಳನ್ನು ತೆರೆಯಲು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ. ಆದರೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಅ. 15 ರಿಂದ ಥಿಯೇಟರ್ ಆರಂಭಕ್ಕೆ ಸಮ್ಮತಿ; ಆದರೆ ಈ ಕಂಡಿಶನ್‌ಗಳು ಅಪ್ಲೈಯಾಗುತ್ತೆ! ವಿದ್ಯಾರ್ಥಿಗಳ ಪಾಲಕರ ಲಿಖಿತ ಅನುಮತಿ ಅಗತ್ಯ. ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಒಂದು ವೇಳೆ ವಿದ್ಯಾರ್ಥಿ ಶಾಲೆಗೆ ಬರಲು ಇಚ್ಚಿಸದೆ ಆನ್‌ಲೈನ್ ಕ್ಲಾಸ್ ಬಯಸಿದರೆ ಅದಕ್ಕೆ ಅವಕಾಶ ನೀಡಬೇಕು. ರಾಜ್ಯ ಸರ್ಕಾರ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.