ಕೋಟಿ, ಕೋಟಿಗೆ ಮೆಡಿಕಲ್ ಸೀಟ್ ಮಾರಾಟ; ಹೊರರಾಜ್ಯದ ವಿದ್ಯಾರ್ಥಿಗಳಿಗೆ ಬಹುಪಾಲು ಮೆಡಿಕಲ್ ಸೀಟ್‌ ದಂಧೆ ಬ್ಲಾಕಿಂಗ್ ದಂಧೆ ಶುರುವಾಗಿದೆ. ಹೊರ ರಾಜ್ಯದ ಶ್ರೀಮಂತರ ಮಕ್ಕಳ ಪಾಲಾಗಿದೆ ಮೆಡಿಕಲ್ ಸೀಟ್. ಕೋಟಿ ಕೋಟಿಗೆ ಮೆಡಿಕಲ್ ಸೀಟ್ ಮಾರಾಟವಾಗಿದೆ. ಕಾಲೇಜುಗಳಲ್ಲಿ ಲಭ್ಯವಿರುವ ಉಳಿಕೆ ಸೀಟ್‌ಗಳ ಡಿಸ್‌ಪ್ಲೇ ತೋರಿಸದೇ ಬ್ಲಾಕಿಂಗ್ ಮಾಡಲಾಗಿದೆ. ಬೆಂಗಳೂರು (ಆ. 26):ಮೆಡಿಕಲ್ ಸೀಟ್‌ ದಂಧೆ ಬ್ಲಾಕಿಂಗ್ ದಂಧೆ ಶುರುವಾಗಿದೆ. ಹೊರ ರಾಜ್ಯದ ಶ್ರೀಮಂತರ ಮಕ್ಕಳ ಪಾಲಾಗಿದೆ ಮೆಡಿಕಲ್ ಸೀಟ್. ಕೋಟಿ ಕೋಟಿಗೆ ಮೆಡಿಕಲ್ ಸೀಟ್ ಮಾರಾಟವಾಗಿದೆ. ಕಾಲೇಜುಗಳಲ್ಲಿ ಲಭ್ಯವಿರುವ ಉಳಿಕೆ ಸೀಟ್‌ಗಳ ಡಿಸ್‌ಪ್ಲೇ ತೋರಿಸದೇ ಬ್ಲಾಕಿಂಗ್ ಮಾಡಲಾಗಿದೆ.ಆಂಧ್ರಪ್ರದೇಶದ ವಿದ್ಯಾರ್ಥಿಗಳಿಗೆ ಶೇ. 80 ರಷ್ಟು ಸೀಟು ನೀಡಲಾಗಿದೆ. ನಿರ್ದೇಶಕ ವೆಂಕಟರಾಜು ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಒಂದು ಸೀಟು 1 ಕೋಟಿಯವರೆಗೆ ಮಾರಾಟವಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಬೆಂಗಳೂರು (ಆ. 26):ಮೆಡಿಕಲ್ ಸೀಟ್‌ ದಂಧೆ ಬ್ಲಾಕಿಂಗ್ ದಂಧೆ ಶುರುವಾಗಿದೆ. ಹೊರ ರಾಜ್ಯದ ಶ್ರೀಮಂತರ ಮಕ್ಕಳ ಪಾಲಾಗಿದೆ ಮೆಡಿಕಲ್ ಸೀಟ್. ಕೋಟಿ ಕೋಟಿಗೆ ಮೆಡಿಕಲ್ ಸೀಟ್ ಮಾರಾಟವಾಗಿದೆ. ಕಾಲೇಜುಗಳಲ್ಲಿ ಲಭ್ಯವಿರುವ ಉಳಿಕೆ ಸೀಟ್‌ಗಳ ಡಿಸ್‌ಪ್ಲೇ ತೋರಿಸದೇ ಬ್ಲಾಕಿಂಗ್ ಮಾಡಲಾಗಿದೆ. ಆಂಧ್ರಪ್ರದೇಶದ ವಿದ್ಯಾರ್ಥಿಗಳಿಗೆ ಶೇ. 80 ರಷ್ಟು ಸೀಟು ನೀಡಲಾಗಿದೆ. ನಿರ್ದೇಶಕ ವೆಂಕಟರಾಜು ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಒಂದು ಸೀಟು 1 ಕೋಟಿಯವರೆಗೆ ಮಾರಾಟವಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.