ಎಸ್‌ಎಸ್‌ಎಲ್‌ಸಿ ಫಲಿತಾಂಶ: ಅಂಕ ತೆಗೆಯಲು ಅಡ್ಡಿಯಾಗದ ಅಂಧತ್ವ ಅಂಗವೈಕಲ್ಯ ಶಾಪವಲ್ಲ. ಮೆಟ್ಟಿ ನಿಂತು ಸಾಧಿಸಬಹುದೆಂಬುದನ್ನು ದೃಷ್ಟಿಹೀನ ವಿದ್ಯಾರ್ಥಿನಿ ತೋರಿಸಿಕೊಟ್ಟಿದ್ದಾರೆ. ಮೈಸೂರು, (ಆ.12):ಅಂಗವೈಕಲ್ಯ ಶಾಪವಲ್ಲ. ಮೆಟ್ಟಿ ನಿಂತು ಸಾಧಿಸಬಹುದೆಂಬುದನ್ನು ದೃಷ್ಟಿಹೀನ ವಿದ್ಯಾರ್ಥಿನಿ ತೋರಿಸಿಕೊಟ್ಟಿದ್ದಾರೆ.ಯಾದಗಿರಿಯಿಂದ ಗುಳೆ ಬಂದು ಬೆಂಗ್ಳೂರಿನಲ್ಲಿ ಮಿಂಚಿದ ವಿದ್ಯಾರ್ಥಿ ಮನೆಗೆ ಸಚಿವ ಸುರೇಶ್ ಕುಮಾರ್ಹೌದು... ಮೈಸೂರಿನ ಗ್ರಾಮೀಣ ಪ್ರತಿಭೆಯಾದ ಈಕೆಯ ಹೆಸರು ನಂದಿನಿ ಅಂತ ದೃಷ್ಟಿಹೀನರು. ಆದ್ರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈಕೆ ಮಾಡಿದ ಸಾಧನೆ ಎಲ್ಲರಿಗೂ ಮಾದರಿ. ಅಂಕ ತೆಗೆಯಲು ಅಂಧತ್ವ ಅಡ್ಡಿಯಾಗಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ. ಮೈಸೂರು, (ಆ.12):ಅಂಗವೈಕಲ್ಯ ಶಾಪವಲ್ಲ. ಮೆಟ್ಟಿ ನಿಂತು ಸಾಧಿಸಬಹುದೆಂಬುದನ್ನು ದೃಷ್ಟಿಹೀನ ವಿದ್ಯಾರ್ಥಿನಿ ತೋರಿಸಿಕೊಟ್ಟಿದ್ದಾರೆ. ಯಾದಗಿರಿಯಿಂದ ಗುಳೆ ಬಂದು ಬೆಂಗ್ಳೂರಿನಲ್ಲಿ ಮಿಂಚಿದ ವಿದ್ಯಾರ್ಥಿ ಮನೆಗೆ ಸಚಿವ ಸುರೇಶ್ ಕುಮಾರ್ ಹೌದು... ಮೈಸೂರಿನ ಗ್ರಾಮೀಣ ಪ್ರತಿಭೆಯಾದ ಈಕೆಯ ಹೆಸರು ನಂದಿನಿ ಅಂತ ದೃಷ್ಟಿಹೀನರು. ಆದ್ರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈಕೆ ಮಾಡಿದ ಸಾಧನೆ ಎಲ್ಲರಿಗೂ ಮಾದರಿ. ಅಂಕ ತೆಗೆಯಲು ಅಂಧತ್ವ ಅಡ್ಡಿಯಾಗಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.