ಶಾಲಾ ಕಾಲೇಜುಗಳ ಪ್ರಾರಂಭ, ಆನ್‍ಲೈನ್ ತರಗತಿ ಕುರಿತು ಸುರೇಶ್ ಕುಮಾರ್ ಸ್ಪಷ್ಟನೆ ಶಾಲೆಗಳು ಎಂದು ಪ್ರಾರಂಭವಾಗಲಿವೆ? ಸರ್ಕಾರಿ ಶಾಲಾ ಮಕ್ಕಳಿಗೂ ಆನ್‌ಲೈನ್‌ ತರಗತಿಗಳನ್ನು ನಡೆಸುವ ಕುರಿತು ರಾಜ್ಯ ಸರ್ಕಾರದ ಅಭಿಪ್ರಾಯ ಏನು? ಈ ಕುರಿತ ನಿರ್ಧಾರ ಎಂದು ಪ್ರಕಟವಾಗುವುದು? ಎನ್ನುವ ಪ್ರಶ್ನೆಗಳಿಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಬೆಂಗಳೂರು, (ಜು.10):ರಾಜ್ಯ ಸರ್ಕಾರ ಈ ಶೈಕ್ಷಣಿಕ ಅವಧಿಯಲ್ಲಿ ಉನ್ನತ ಶಿಕ್ಷಣದ ರೆಗ್ಯುಲರ್‌ ತರಗತಿಗಳನ್ನು ಆರಂಭಿಸುವ ಕುರಿತಷ್ಟೇ ಮಾಹಿತಿ ನೀಡಿದೆ.2020-21ನೇ ಸಾಲಿನ ಶೈಕ್ಷಣಿಕ ವರ್ಷದ ಕಾಲೇಜು ಆರಂಭ: ಸಿದ್ಧತೆ ಮಾಡಿಕೊಳ್ಳುವಂತೆ ವಿವಿಗಳಿಗೆ ಸೂಚನೆಆದರೆ, ಶಾಲೆಗಳು ಎಂದು ಪ್ರಾರಂಭವಾಗಲಿವೆ? ಸರ್ಕಾರಿ ಶಾಲಾ ಮಕ್ಕಳಿಗೂ ಆನ್‌ಲೈನ್‌ ತರಗತಿಗಳನ್ನು ನಡೆಸುವ ಕುರಿತು ರಾಜ್ಯ ಸರ್ಕಾರದ ಅಭಿಪ್ರಾಯ ಏನು? ಈ ಕುರಿತ ನಿರ್ಧಾರ ಎಂದು ಪ್ರಕಟವಾಗುವುದು? ಎನ್ನುವ ಪ್ರಶ್ನೆಗಳಿಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ. ಬೆಂಗಳೂರು, (ಜು.10):ರಾಜ್ಯ ಸರ್ಕಾರ ಈ ಶೈಕ್ಷಣಿಕ ಅವಧಿಯಲ್ಲಿ ಉನ್ನತ ಶಿಕ್ಷಣದ ರೆಗ್ಯುಲರ್‌ ತರಗತಿಗಳನ್ನು ಆರಂಭಿಸುವ ಕುರಿತಷ್ಟೇ ಮಾಹಿತಿ ನೀಡಿದೆ. 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಕಾಲೇಜು ಆರಂಭ: ಸಿದ್ಧತೆ ಮಾಡಿಕೊಳ್ಳುವಂತೆ ವಿವಿಗಳಿಗೆ ಸೂಚನೆ ಆದರೆ, ಶಾಲೆಗಳು ಎಂದು ಪ್ರಾರಂಭವಾಗಲಿವೆ? ಸರ್ಕಾರಿ ಶಾಲಾ ಮಕ್ಕಳಿಗೂ ಆನ್‌ಲೈನ್‌ ತರಗತಿಗಳನ್ನು ನಡೆಸುವ ಕುರಿತು ರಾಜ್ಯ ಸರ್ಕಾರದ ಅಭಿಪ್ರಾಯ ಏನು? ಈ ಕುರಿತ ನಿರ್ಧಾರ ಎಂದು ಪ್ರಕಟವಾಗುವುದು? ಎನ್ನುವ ಪ್ರಶ್ನೆಗಳಿಗೆ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.