ಪರೀಕ್ಷೆ ಬೇಕಾ? ಬೇಡ್ವಾ? ಸಾರ್ವಜನಿಕರು ಹೇಳೋದೇನು? ಪರೀಕ್ಷೆ ಬೇಕಾ? ಬೇಡ್ವಾ? ಎನ್ನುವ ಬಗ್ಗೆ ಬೆಂಗಳೂರಿನಿಂದ ಕರೆಮಾಡಿದ್ದ ಸುನಿತಾ ಎನ್ನುವವರು ತಮಿಳುನಾಡು, ತೆಲಂಗಾಣದಲ್ಲಿ ಪರೀಕ್ಷೆ ರದ್ದುಮಾಡಿದಂತೆ ನಮ್ಮ ರಾಜ್ಯದಲ್ಲೂ ಮಾಡಲಿ, ಮಕ್ಕಳ ಆರೋಗ್ಯ ಮುಖ್ಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರು(ಜೂ.09): ಈ ಮೊದಲೇ ನಿಗದಿಯಾದಂತೆ ಜೂನ್ 25ರಿಂದಲೇ ಪರೀಕ್ಷೆನಡೆಯಲಿದೆ. ಪರೀಕ್ಷೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಈಗ ರಾಜ್ಯಾದ್ಯಂತ ಪರೀಕ್ಷೆ ಬೇಕಾ? ಬೇಡ್ವಾ ಎನ್ನುವ ಚರ್ಚೆ ಜೋರಾಗಿದೆ.ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಸಾರ್ವಜನಿಕರಿಗೆ ಹಾಗೂ ಪೋಷಕರಿಗೆ ಸುವರ್ಣ ನ್ಯೂಸ್ ಮುಕ್ತ ವೇದಿಕೆಯನ್ನು ಕಲ್ಪಿಸಿದ್ದರು. ಈ ಬಗ್ಗೆ ಬೆಂಗಳೂರಿನಿಂದ ಕರೆಮಾಡಿದ್ದ ಸುನಿತಾ ಎನ್ನುವವರು ತಮಿಳುನಾಡು, ತೆಲಂಗಾಣದಲ್ಲಿ ಪರೀಕ್ಷೆ ರದ್ದುಮಾಡಿದಂತೆ ನಮ್ಮ ರಾಜ್ಯದಲ್ಲೂ ಮಾಡಲಿ, ಮಕ್ಕಳ ಆರೋಗ್ಯ ಮುಖ್ಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಬೇರೆ ರಾಜ್ಯಗಳಲ್ಲಿ ಪರೀಕ್ಷೆ ರದ್ದು: ಕರ್ನಾಟಕದ ಬಗ್ಗೆ ಸುರೇಶ್ ಕುಮಾರ್ ಹೇಳಿದ್ದು ಹೀಗೆಇನ್ನು ಮತ್ತೆ ಕೆಲವರು ಸುರಕ್ಷತೆಯೊಂದಿಗೆ ಪರೀಕ್ಷೆ ನಡೆದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಹೆಚ್ಚಿನ ವಿವರ ಇಲ್ಲಿದೆ ನೋಡಿ. ಬೆಂಗಳೂರು(ಜೂ.09): ಈ ಮೊದಲೇ ನಿಗದಿಯಾದಂತೆ ಜೂನ್ 25ರಿಂದಲೇ ಪರೀಕ್ಷೆನಡೆಯಲಿದೆ. ಪರೀಕ್ಷೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಈಗ ರಾಜ್ಯಾದ್ಯಂತ ಪರೀಕ್ಷೆ ಬೇಕಾ? ಬೇಡ್ವಾ ಎನ್ನುವ ಚರ್ಚೆ ಜೋರಾಗಿದೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ಸಾರ್ವಜನಿಕರಿಗೆ ಹಾಗೂ ಪೋಷಕರಿಗೆ ಸುವರ್ಣ ನ್ಯೂಸ್ ಮುಕ್ತ ವೇದಿಕೆಯನ್ನು ಕಲ್ಪಿಸಿದ್ದರು. ಈ ಬಗ್ಗೆ ಬೆಂಗಳೂರಿನಿಂದ ಕರೆಮಾಡಿದ್ದ ಸುನಿತಾ ಎನ್ನುವವರು ತಮಿಳುನಾಡು, ತೆಲಂಗಾಣದಲ್ಲಿ ಪರೀಕ್ಷೆ ರದ್ದುಮಾಡಿದಂತೆ ನಮ್ಮ ರಾಜ್ಯದಲ್ಲೂ ಮಾಡಲಿ, ಮಕ್ಕಳ ಆರೋಗ್ಯ ಮುಖ್ಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಪರೀಕ್ಷೆ ರದ್ದು: ಕರ್ನಾಟಕದ ಬಗ್ಗೆ ಸುರೇಶ್ ಕುಮಾರ್ ಹೇಳಿದ್ದು ಹೀಗೆ ಇನ್ನು ಮತ್ತೆ ಕೆಲವರು ಸುರಕ್ಷತೆಯೊಂದಿಗೆ ಪರೀಕ್ಷೆ ನಡೆದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಹೆಚ್ಚಿನ ವಿವರ ಇಲ್ಲಿದೆ ನೋಡಿ.