ಶಿಕ್ಷಕರಿಗೆ ಸಂಬಳ ಕೊಡಲು ಹಣವಿಲ್ಲ, ಉಪನ್ಯಾಸಕರಿಗೆ ಲಕ್ಷ ಲಕ್ಷ ಹಣ ಬಿಡುಗಡೆ..! ಬೆಂಗಳೂರು (ಜೂ. 16):ಸರ್ಕಾರದಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಲಾಬಿ ನಡೆದಿದೆ. ಶಿಕ್ಷಕರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ! ಆದರೆ ಉಪನ್ಯಾಸಕರಿಗೆ ಕೊಡಲು ಸರ್ಕಾರದ ಬಳಿ ಲಕ್ಷ ಲಕ್ಷ ಹಣ ಬಿಡುಗಡೆ ಮಾಡಿದೆ. ಪದವಿ ಉಪನ್ಯಾಸಕರ ಲಾಬಿಯಿಂದ ಬಾಕಿ ವೇತನ ಭತ್ಯೆ ಬಿಡುಗಡೆಯಾಗಿದೆ.6 ಸಾವಿರ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಉಪನ್ಯಾಸಕರಿಗೆ ವೇತನ ಭತ್ಯೆ ಬಿಡುಗಡೆಯಾಗಿದೆ. ಆದರೆ ಈ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! ಬೆಂಗಳೂರು (ಜೂ. 16):ಸರ್ಕಾರದಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಲಾಬಿ ನಡೆದಿದೆ. ಶಿಕ್ಷಕರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ! ಆದರೆ ಉಪನ್ಯಾಸಕರಿಗೆ ಕೊಡಲು ಸರ್ಕಾರದ ಬಳಿ ಲಕ್ಷ ಲಕ್ಷ ಹಣ ಬಿಡುಗಡೆ ಮಾಡಿದೆ. ಪದವಿ ಉಪನ್ಯಾಸಕರ ಲಾಬಿಯಿಂದ ಬಾಕಿ ವೇತನ ಭತ್ಯೆ ಬಿಡುಗಡೆಯಾಗಿದೆ. 6 ಸಾವಿರ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಉಪನ್ಯಾಸಕರಿಗೆ ವೇತನ ಭತ್ಯೆ ಬಿಡುಗಡೆಯಾಗಿದೆ. ಆದರೆ ಈ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!