ಗಮನಿಸಿ.. ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ 2018-19 ನೇ ಸಾಲಿನ ದ್ವಿತೀಯ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟ ಮಾಡಿದ್ದು ಮಾರ್ಚ್ 1 ರಿಂದ ಮಾರ್ಚ್ 18 ರವರಿಗೆ ಪರೀಕ್ಷೆ ನಡೆಯಲಿದೆ. ಬೆಂಗಳೂರು[ಡಿ.18]ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟ ಎಂದೇ ಪರಿಗಣಿಸಲ್ಪಡುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಪಟ್ಟಿ ಪ್ರಕಟವಾಗಿದೆ. ವೇಳಾಪಟ್ಟಿ ಕೆಳಕಂಡಂತೆ ಇದೆ. ಮಾರ್ಚ್ 1 -ಅರ್ಥಶಾಸ್ತ್ರ, ಭೌತಶಾಸ್ತ್ರಮಾರ್ಚ್-2 -ಮಾಹಿತಿ ತಂತ್ರಜ್ಞಾನ ರಿಟೈಲ್, ಆಟೋ ಮೊಬೈಲ್ ಹೆಲ್ತ್ ಕೇರ್ ಮಾರ್ಚ್-5- ತಮಿಳು, ತೆಲುಗು, ಮರಾಠಿ,ಅರೆಬಿಕ್, ಫ್ರೆಂಚ್ ಮಾರ್ಚ್-6- ಲಾಜಿಕ್ , ಜಿಯೋಲಾಜಿ, ಎಜುಕೇಶನ್ ಹೋಮ್ ಸೈನ್ಸ್ ಮಾರ್ಚ್ 7- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಇದನ್ನು ತೆಗೆದುಕೊಂಡು ಹೋಗಬಾರದು ಮಾರ್ಚ್ 8- ಉರ್ದು, ಸಂಸ್ಕೃತ ಮಾರ್ಚ್ 9- ರಾಜ್ಯಶಾಸ್ತ್ರ, ಅಂಕಿಶಾಸ್ತ್ರ ಮಾರ್ಚ್ 11- ವ್ಯವಹಾರಿಕ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ ಮಾರ್ಚ್ 12-ಭೂಗೋಳ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ ಮಾರ್ಚ್ 13-ಮನೋವಿಜ್ಜಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮಾರ್ಚ್ 14- ಇತಿಹಾಸ, ಜೀವಶಾಸ್ತ್ರ, ಬೆಸಿಕ್ ಮೆಥ್ಸ್ ಮಾರ್ಚ್ 15- ಹಿಂದಿ ಮಾರ್ಚ್ 16- ಕನ್ನಡ ಮಾರ್ಚ್ 18 - ಇಂಗ್ಲಿಷ್ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮಕಡೆಯಿಂದ ಗುಡ್‌ ಲಕ್ ಮತ್ತು ಆಲ್‌ ದಿ ಬೆಸ್ಟ್