ವೈದ್ಯ ಶಿಕ್ಷಣದ ಕನಸಿಗೆ ಮೆಡಿಕಾನ್ ಓವರ್ಸೀಸ್ ರೆಕ್ಕೆ ಡಾಕ್ಟರ್ ಆಗೋ ಆಸೆಯೇ? ವಿದೇಶದ ಯೂನಿವರ್ಸಿಟಿಯಿಂದ ಪದವಿ ಪಡೆಯುವ ಕನಸು ಕಂಡಿದ್ದೀರಾ? ಆದರೆ ಎಲ್ಲಿಂದ ಆರಂಭಿಸಬೇಕು? ಹೇಗೆ ಮುಂದುವರಿಯಬೇಕು? ಎಲ್ಲಿ ದಾಖಲಾತಿ ಪಡೀಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿಯಿಲ್ಲವೇ? ಮಾರ್ಗದರ್ಶನ ಬೇಕಾಗಿದೆಯೇ? ವೈದ್ಯರಾಗುವ ಕನಸನ್ನು ಕಂಡ ವಿದ್ಯಾರ್ಥಿಗಳು ಅದನ್ನು ನನಸಾಗಿಸಲು ‘ಮೆಡಿಕಾನ್ ಓವರ್ಸೀಸ್’ನಲ್ಲಿದೆ ಪರಿಹಾರ! ಲಿಂಕನ್ ಅಮೆರಿಕನ್ ಯೂನಿವರ್ಸಿಟಿ, ಅಮೆರಿಕಾ []: ಲಿಂಕನ್ ಅಮೆರಿಕನ್ ಯೂನಿವರ್ಸಿಟಿ () ದಕ್ಷಿಣ ಅಮೆರಿಕಾದಲ್ಲಿರುವ ಗಯಾನ ದೇಶದ ಜಾರ್ಜ್‌ಟೌನ್‌ನಲ್ಲಿದೆ. ಈ ದೇಶದ ಅಧಿಕೃತ ಭಾಷೆ ಇಂಗ್ಲಿಷ್. ಇಲ್ಲಿನ ಒಟ್ಟು ಜನಸಂಖ್ಯೆಯ ಪೈಕಿ ಶೇ. 40 ಮಂದಿ ಭಾರತೀಯರು! ಈ ಹಿನ್ನೆಲೆಯಲ್ಲಿ ಹಿಂದಿ ಕೂಡಾ ಈ ದೇಶದ ಅಧಿಕೃತ ಭಾಷೆಯಾಗಿದೆ. ಇಲ್ಲಿನ ವಾಯುಗುಣ ಕೂಡಾ ಸರಿಸುಮಾರು ಭಾರತವನ್ನೇ ಹೊಲುತ್ತದೆ. ಲಿಂಕನ್ ಅಮೆರಿಕನ್ ಯೂನಿವರ್ಸಿಟಿಯು () ವೈದ್ಯಕೀಯ ಶಾಸ್ತ್ರದಲ್ಲಿ ಪದವಿ [], ಸ್ನಾತಕೋತ್ತರ [] ಹಾಗೂ ಡಾಕ್ಟರೇಟ್ [//] ಪದವಿಗಳನ್ನು ನಡೆಸುತ್ತದೆ. ವೈದ್ಯಕೀಯ ಕೋರ್ಸ್‌ಗಳ ಪ್ರಾಯೋಗಿಕ ರಂಗದಲ್ಲೂ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಕೋರ್ಸ್‌ಗಳು ಇಂಗ್ಲಿಷ್ ಭಾಷೆಯಲ್ಲೇ ನೀಡಲಾಗುತ್ತದೆ. ಪದವಿ []: 5 ವರ್ಷ [ 3 ವರ್ಷ + 2 ವರ್ಷ ಕ್ಲಿನಿಕಲ್ ಯುಎಸ್‌ಎನಲ್ಲಿ]ಸ್ನಾತಕೋತ್ತರ []: ಯುಎಸ್‌ಎನಲ್ಲಿ [3 ವರ್ಷ] ವಿದ್ಯಾರ್ಥಿವೇತನದೊಂದಿಗೆ ಗಯಾನದ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಅರ್ಹತೆ ಪಡೆದಿರುವ ಶೈಕ್ಷಣಿಕ ಸಂಸ್ಥೆಯಾಗಿದ್ದು, ಮತ್ತು UNESCOನಿಂದ ಅಂಗೀಕೃತ ಜಾಗತಿಕ ವೈದ್ಯಕೀಯ ಸಂಸ್ಥೆಗಳ ಸೂಚಿಕೆಯಲ್ಲೂ [ -] ಸೇರ್ಪಡೆಯಾಗಿದೆ. ಜತೆಗೆ, ಈ ಸಂಸ್ಥೆಯು [ , ] ಮತ್ತು ಭಾರತೀಯ ವೈದ್ಯಕೀಯ ಮಂಡಳಿಯಿಂದಲೂ [ - ] ಕೂಡಾ ಮಾನ್ಯತೆ ಪಡೆದಿದೆ. " ಬ್ರಿಡ್ಜ್‌ಟೌನ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ, ಬಾರ್ಬಡೋಸ್, ಅಮೆರಿಕಾ []: ಬ್ರಿಡ್ಜ್‌ಟೌನ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿಯು () ಕೆರಿಬಿಯನ್ ದ್ವೀಪ ದೇಶವಾದ ಬಾರ್ಬಡೋಸ್ ನ ರಾಜಧಾನಿ ಬ್ರಿಡ್ಜ್‌ಟೌನ್ ನಲ್ಲಿದೆ. ವೈದ್ಯಶಾಸ್ತ್ರ ಶಿಕ್ಷಣಕ್ಕೆ ಪ್ರಸಿದ್ಧವಾಗಿದೆ. 12ನೇ ತರಗತಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ 5 ವರ್ಷದ ‘ಡಾಕ್ಟರ್ ಆಫ್ ಮೆಡಿಸಿನ್ ಕೋರ್ಸ್’ ಈ ಯುನಿವರ್ಸಿಟಿಯಲ್ಲಿ ಲಭ್ಯವಿದೆ. ಬ್ಯಾಚುಲರ್ ಆಫ್ ಸೈನ್ಸ್ ಪೂರ್ಣಗೊಳಿಸಿದವರಿಗೆ ಅದು 4 ವರ್ಷದ್ದಾಗಿದೆ. ಕೂಡಾ ಜಾಗತಿಕ ವೈದ್ಯಕೀಯ ಸಂಸ್ಥೆಗಳ ಸೂಚಿಕೆಯಲ್ಲಿ [ -] ಸೇರಿದೆ. ಹಾಗೂ, ಭಾರತೀಯ ವೈದ್ಯಕೀಯ ಮಂಡಳಿಯಿಂದಲೂ [] ಮಾನ್ಯತೆ ಪಡೆದಿದೆ. ಬಾರ್ಬಡೋಸ್‌ನಲ್ಲಿ ಆರಂಭವಾದ 7ನೇ ವೈದ್ಯಕೀಯ ಕಾಲೇಜು ಇದಾಗಿದೆ. ಬಾರ್ಬಡೋಸ್ ಸರ್ಕಾರ ಕೂಡಾ ವೈದ್ಯಕೀಯ ಶಿಕ್ಷಣಕ್ಕೆ ಬಹಳ ಮಾನ್ಯತೆ ನೀಡುತ್ತಿದೆ. ಜಾರ್ಜಿಯನ್ ಅಮೆರಿಕನ್ ಯೂನಿವರ್ಸಿಟಿ, ಜಾರ್ಜಿಯಾ []: ಜಾರ್ಜಿಯನ್ ಅಮೆರಿಕನ್ ಯೂನಿವರ್ಸಿಟಿಯು ಯೂರೋಪಿನ ಜಾರ್ಜಿಯ ದೇಶದ ರಾಜಧಾನಿ ಬಿಲಿಸಿಯಲ್ಲಿದೆ. ವೈದ್ಯಕೀಯ ಶಾಸ್ತ್ರದಲ್ಲಿ ಪದವಿ [] ಕೋರ್ಸ್ ನಡೆಸುತ್ತದೆ. ವೈದ್ಯಕೀಯ ಕೋರ್ಸ್‌ಗಳ ಪ್ರಾಯೋಗಿಕ ರಂಗದಲ್ಲೂ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಕೋರ್ಸ್‌ಗಳು ಇಂಗ್ಲಿಷ್ ಭಾಷೆಯಲ್ಲೇ ನೀಡಲಾಗುತ್ತದೆ. ಜಾರ್ಜಿಯಾದ ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಪಡೆದಿದ್ದು, WHOನಿಂದ ಅಂಗೀಕೃತ ಜಾಗತಿಕ ವೈದ್ಯಕೀಯ ಸಂಸ್ಥೆಗಳ ಸೂಚಿಕೆಯಲ್ಲಿ [ -] ಕೂಡಾ ಸೇರ್ಪಡೆಯಾಗಿದೆ. ಹಾಗೂ MCIನಿಂದ ಕೂಡಾ ಮಾನ್ಯತೆ ಪಡೆದಿದೆ. ಮೆಡಿಕಾನ್ ಓವರ್ಸೀಸ್:ವೈದ್ಯಕೀಯ ಶಿಕ್ಷಣ ಸಂಬಂಧಿತ ಸೇವಾ ಕ್ಷೇತ್ರದಲ್ಲಿ ‘ಮೆಡಿಕಾನ್ ಓವರ್ಸೀಸ್’ ಅತೀ ವಿಶ್ವಸನೀಯ ಸಂಸ್ಥೆಯಾಗಿದ್ದು, ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲಿ ಮಾರ್ಗದರ್ಶನ/ ಸಮಾಲೋಚನೆ [ಕನ್ಸಲ್ಟೆನ್ಸಿ] ನಡೆಸುತ್ತಿದೆ. ದಾಖಾಲಾತಿ ಹಾಗೂ ಇನ್ನಿತರ ಸೇವೆಗಳನ್ನು ನೀಡುವ ಈ ಸಂಸ್ಥೆಯು ತನ್ನದೇ ಆದ ಕೋಚಿಂಗ್ ಸೆಂಟರ್, ಹಾಸ್ಟೆಲ್‌ಗಳನ್ನು ಹೊಂದಿದ್ದು, ವಿವಿಗಳಿಗೆ ದಕ್ಷಿಣ ಭಾರತೀಯ ಕುಕ್/ ಕೇರ್ ಟೇಕರ್ ಗಳನ್ನು ಒದಗಿಸುತ್ತಿದೆ. ಉತ್ತರ & ದಕ್ಷಿಣ ಅಮೆರಿಕಾ, ಜಾರ್ಜಿಯಾ, ಕಿರ್ಗಿಸ್ತಾನ್, ಕಜಾಕಿಸ್ತಾನ್, ಚೀನಾದಲ್ಲಿ ಶಿಕ್ಷಣಕ್ಕೆ ಈ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳ ಆರ್ಥಿಕ ಸಾಮರ್ಥ್ಯ ಹಾಗೂ ಆಸಕ್ತಿಗೆ ತಕ್ಕಂತೆ ವೈದ್ಯಕೀಯ ಯೂನಿವರ್ಸಿಟಿಯನ್ನು ಆಯ್ಕೆಮಾಡಲು ಉಪಯುಕ್ತ ಮಾರ್ಗದರ್ಶನ ನೀಡುತ್ತಿದೆ.ವಿದ್ಯಾರ್ಥಿಗಳು/ ಪೋಷಕರು ಪಾವತಿಸುವ ಶುಲ್ಕ / ಹಣ ನೇರವಾಗಿ ಯೂನಿವರ್ಸಿಟಿಗಳಿಗೆ ವರ್ಗಾವಣೆಯಾಗುವಂತೆ ಸಂಸ್ಥೆಯು ಸಹಕರಿಸುತ್ತದೆ. ಮೆಡಿಕಾನ್ ಸಂಸ್ಥೆಯು ಯೂನಿವರ್ಸಿಟಿಗಳಿಂದ ಅಂಗೀಕೃತ ಸಂಸ್ಥೆಯಾಗಿದ್ದು, ಭಾರತ ಸೇರಿದಂತೆ ಹಲವು ವಿದೇಶಿ ವಿವಿಗಳಿಂದ ಕೂಡಾ ಮಾನ್ಯತೆಯನ್ನು ಪಡೆದಿದೆ. ವೈದ್ಯರಾಗುವ ಕನಸನ್ನು ಕಂಡ ವಿದ್ಯಾರ್ಥಿಗಳು ಅದನ್ನು ನನಸಾಗಿಸಲು ಮೆಡಿಕಾನ್ ಓವರ್ಸೀಸ್ ನ್ನು ಸಂಪರ್ಕಿಸಬಹುದು. ಲಭ್ಯವಿರುವ ಸೇವೆಗಳು: : 560010Mobile :88860 99974 ಮತ್ತು 88845 99984