ಕೋಟಾ ಮಕ್ಕಳನ್ನು ಒಳಬಿಡದ ಬೆಂಗಳೂರಿನ ಖಾಸಗಿ ಶಾಲೆ! ಶಿಕ್ಷಣ ಹಕ್ಕು ಕಾಯ್ದೆ [] ಅಡಿಯಲ್ಲಿ ದಾಖಾಲಾತಿ ಪಡೆದ ಬಡಮಕ್ಕಳನ್ನು ಒಳಬಿಡದೇ ಬೆಂಗಳೂರಿನ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿ ದರ್ಪ ತೋರಿದೆ. ಪೋಷಕರು ಕಳೆದೆರಡು ತಿಂಗಳಿನಿಂದ ಅಲೆದಾಡುತ್ತಿದ್ದರೂ, ಶಾಲೆಯು ಕ್ಯಾರೇ ಅನ್ತಿಲ್ಲ. ಶಿಕ್ಷಣ ಹಕ್ಕು ಕಾಯ್ದೆ [] ಅಡಿಯಲ್ಲಿ ದಾಖಾಲಾತಿ ಪಡೆದ ಬಡಮಕ್ಕಳನ್ನು ಒಳಬಿಡದೇ ಬೆಂಗಳೂರಿನ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿ ದರ್ಪ ತೋರಿದೆ. ಪೋಷಕರು ಕಳೆದೆರಡು ತಿಂಗಳಿನಿಂದ ಅಲೆದಾಡುತ್ತಿದ್ದರೂ, ಶಾಲೆಯು ಕ್ಯಾರೇ ಅನ್ತಿಲ್ಲ. ಶಿಕ್ಷಣ ಹಕ್ಕು ಕಾಯ್ದೆ [] ಅಡಿಯಲ್ಲಿ ದಾಖಾಲಾತಿ ಪಡೆದ ಬಡಮಕ್ಕಳನ್ನು ಒಳಬಿಡದೇ ಬೆಂಗಳೂರಿನ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿ ದರ್ಪ ತೋರಿದೆ. ಪೋಷಕರು ಕಳೆದೆರಡು ತಿಂಗಳಿನಿಂದ ಅಲೆದಾಡುತ್ತಿದ್ದರೂ, ಶಾಲೆಯು ಕ್ಯಾರೇ ಅನ್ತಿಲ್ಲ.