ಬದಲಾಗಲಿದೆ ವಿವಿ ಪ್ರಾಧ್ಯಾಪಕ ನೇಮಕಾತಿ ನೀತಿ..! ವಿವಿ ಪ್ರಾಧ್ಯಾಪಕ ನೇಮಕಾತಿಗೆ ಹೊಸ ನೀತಿ ಹೊಸ ನೀತಿ ಪ್ರಕಟಿಸಿದ ಸಚಿವ ಪ್ರಕಾಶ ಜಾವಡೇಕರ್ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಜೊತೆಗೆ ಪಿಹೆಚ್ ಡಿ ಕಡ್ಡಾಯ 2021-22ರ ಶೈಕ್ಷಣಿಕ ವರ್ಷದಿಂದ ಹೊಸ ನೀತಿ ಜಾರಿ ನವದೆಹಲಿ(ಜೂ.14): 2021-22 ರ ಶೈಕ್ಷಣಿಕ ವ‍ರ್ಷದ ವೇಳೆಗೆ ವಿವಿಗಳಲ್ಲಿ ನೇಮಕವಾಗ ಬಯಸುವ ಶಿಕ್ಷಕರು ನೆಟ್(ರಾಷ್ಟ್ರೀಯ ಅರ್ಹತಾ ಪರೀಕ್ಷೆ) ತೇರ್ಗಡೆಯಾಗುವ ಜೊತೆಗೆ ಡಾಕ್ಟರೇಟ್ (ಪಿಹೆಚ್ ಡಿ) ಪೂರೈಸುವುದು ಕಡ್ಡಾಯವಾಗಲಿದೆ.