ಸಮವಸ್ತ್ರಕ್ಕಾಗಿ ಗಲಾಟೆ: ಕತ್ತಿ ಹಿಡಿದು ಶಾಲೆಗೆ ನುಗ್ಗಿದ ತಂದೆ ತನ್ನ ಮಕ್ಕಳಿಗೆ ಪುಸ್ತಕ ಸಮವಸ್ತ್ರ ನೀಡಿಲ್ಲ ಎಂದು ತಂದೆಯೋರ್ವ ಉಗ್ರ ರೂಪ ತಾಳಿದ್ದಾನೆ. ಕತ್ತಿ ಹಿಡಿದು ಶಾಲೆಗೆ ತೆರಳಿದ ತಂದೆ ಅಲ್ಲಿ ಎಲ್ಲರಿಗೂ ಹೆದರಿಸಿದ್ದಾನೆ ಬಿಹಾರದ ಅರರಿಯಾದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ತನ್ನ ಮಕ್ಕಳಿಗೆ ಪುಸ್ತಕ ಸಮವಸ್ತ್ರ ನೀಡಿಲ್ಲ ಎಂದು ತಂದೆಯೋರ್ವ ಉಗ್ರ ರೂಪ ತಾಳಿದ್ದಾನೆ. ಕತ್ತಿ ಹಿಡಿದು ಶಾಲೆಗೆ ತೆರಳಿದ ತಂದೆ ಅಲ್ಲಿ ಎಲ್ಲರಿಗೂ ಹೆದರಿಸಿದ್ದಾನೆ ಬಿಹಾರದ ಅರರಿಯಾದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಖಡ್ಗದೊಂದಿಗೆ ಶಾಲೆಗೆ ಬಂದ ವ್ಯಕ್ತಿ ತನ್ನ ಅವತಾರದಿಂದಲೇ ಶಾಲೆಯಲ್ಲಿದ್ದ ಶಿಕ್ಷಕರನ್ನು ಮಕ್ಕಳಿಗೆ ಸಮವಸ್ತ್ರ ನೀಡುವಂತೆ ಬೆದರಿಸಿದ್ದಾನೆ. ಜುಲೈ 3 ರಂದು ಈ ಘಟನೆ ನಡೆದಿದ್ದು, ಈಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗೆ ಕತ್ತಿ ಹಿಡಿದು ಝಳಪಿಸಿದ ವ್ಯಕ್ತಿಯನ್ನು ಎಂಡಿ ಅಕ್ಬರ್ ಎಂದು ಗುರುತಿಸಲಾಗಿದೆ. ತನ್ನ ಮಕ್ಕಳಿಗೆ ಪುಸ್ತಕ ಸಮವಸ್ತ್ರ ನೀಡಿಲ್ಲ ಎಂದು ತಂದೆಯೋರ್ವ ಉಗ್ರ ರೂಪ ತಾಳಿದ್ದಾನೆ. ಕತ್ತಿ ಹಿಡಿದು ಶಾಲೆಗೆ ತೆರಳಿದ ತಂದೆ ಅಲ್ಲಿ ಎಲ್ಲರಿಗೂ ಹೆದರಿಸಿದ್ದಾನೆ ಬಿಹಾರದ ಅರರಿಯಾದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಖಡ್ಗದೊಂದಿಗೆ ಶಾಲೆಗೆ ಬಂದ ವ್ಯಕ್ತಿ ತನ್ನ ಅವತಾರದಿಂದಲೇ ಶಾಲೆಯಲ್ಲಿದ್ದ ಶಿಕ್ಷಕರನ್ನು ಮಕ್ಕಳಿಗೆ ಸಮವಸ್ತ್ರ ನೀಡುವಂತೆ ಬೆದರಿಸಿದ್ದಾನೆ. ಜುಲೈ 3 ರಂದು ಈ ಘಟನೆ ನಡೆದಿದ್ದು, ಈಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗೆ ಕತ್ತಿ ಹಿಡಿದು ಝಳಪಿಸಿದ ವ್ಯಕ್ತಿಯನ್ನು ಎಂಡಿ ಅಕ್ಬರ್ ಎಂದು ಗುರುತಿಸಲಾಗಿದೆ.