ಸುವರ್ಣನ್ಯೂಸ್ - ಕನ್ನಡಪ್ರಭ ಸುವರ್ಣ ಶಿಕ್ಷಣ ಮೆಗಾ ಎಕ್ಸ್‌ಫೋಗೆ ಇಂದು ತೆರೆ ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಭಾಗಿತ್ವದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ‘ಸುವರ್ಣ ಶಿಕ್ಷಣ’ ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ ಇಂದು ತೆರೆ ಬೀಳಲಿದೆ. ಬೆಂಗಳೂರು (ಮೇ29):‘ಕನ್ನಡಪ್ರಭ’ () ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ( ) ಸಹಭಾಗಿತ್ವದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ‘ಸುವರ್ಣ ಶಿಕ್ಷಣ’ ( ) ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ ( ) ಇಂದು ತೆರೆ ಬೀಳಲಿದೆ. ಬೆಂಗಳೂರಿನಲ್ಲಿರುವ ಮಲ್ಲೇಶ್ವರದಲ್ಲಿರುವ ಮಾರ್ಗೋಸಾ ರಸ್ತೆಯ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಈ ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ ಭೇಟಿ ನೀಡಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೆಗಾ ಎಜುಕೇಶನ್ ಎಕ್ಸ್‌ಫೋದಲ್ಲಿ ಹೆಸರಾಂತ ವಿವಿ ಹಾಗೂ ಕಾಲೇಜುಗಳು ಭಾಗವಹಿಸಿವೆ. ಕೊನೆಯ ದಿನವಾದ ಇಂದು ಎಕ್ಸ್‌ಫೋಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಿ. ಬೆಂಗಳೂರು (ಮೇ29):‘ಕನ್ನಡಪ್ರಭ’ () ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ( ) ಸಹಭಾಗಿತ್ವದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ‘ಸುವರ್ಣ ಶಿಕ್ಷಣ’ ( ) ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ ( ) ಇಂದು ತೆರೆ ಬೀಳಲಿದೆ. ಬೆಂಗಳೂರಿನಲ್ಲಿರುವ ಮಲ್ಲೇಶ್ವರದಲ್ಲಿರುವ ಮಾರ್ಗೋಸಾ ರಸ್ತೆಯ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಈ ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ ಭೇಟಿ ನೀಡಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಮೆಗಾ ಎಜುಕೇಶನ್ ಎಕ್ಸ್‌ಫೋದಲ್ಲಿ ಹೆಸರಾಂತ ವಿವಿ ಹಾಗೂ ಕಾಲೇಜುಗಳು ಭಾಗವಹಿಸಿವೆ. ಕೊನೆಯ ದಿನವಾದ ಇಂದು ಎಕ್ಸ್‌ಫೋಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಿ.