ಹೆಡ್ಗೇವಾರ್‌ ದೇಶದ್ರೋಹಿ, ಪಠ್ಯದಲ್ಲಿ ಅವರ ಭಾಷಣ ಬೇಡ: ಸಿಎಫ್‌ಐ 10ನೇ ತರಗತಿ ಪಠ್ಯಪುಸ್ತಕದಲ್ಲಿ ಆರ್.ಎಸ್.ಎಸ್ ( )ಸಂಸ್ಥಾಪಕ ಹೆಡ್ಗೆವಾರ್ () ಅವರ ಭಾಷಣ ಸೇರ್ಪಡೆಗೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಬೆಂಗಳೂರು, (ಮೇ.17):10ನೇ ತರಗತಿ ಪಠ್ಯಪುಸ್ತಕದಲ್ಲಿ ಆರ್.ಎಸ್.ಎಸ್ ( )ಸಂಸ್ಥಾಪಕ ಹೆಡ್ಗೆವಾರ್ () ಅವರ ಭಾಷಣ ಸೇರ್ಪಡೆಗೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.ವಿವಾದದ ಸುಳಿಯಲ್ಲಿ ಪಠ್ಯ ಪುಸ್ತಕ; ಸುಕುಮಾರಸ್ವಾಮಿ ಪಠ್ಯ ಕೈಬಿಟ್ಟು ಹೆಡ್ಗೆವಾರ್‌ ಪಾಠಹೆಡ್ಗೆವಾರ್ ಅವರ ಭಾಷಣ ದೇಶದ್ರೋಹಿಯ ಭಾಷಣ ಎಂದು ಕ್ಯಾಂಪಸ್ ಫ್ರಂಟ್ ( ) ಆರೋಪಿಸಿದೆ. ಶಿಕ್ಷಣ ಇಲಾಖೆ ( ) ದೇಶದ್ರೋಹಿಯ ಭಾಷಣ ಸೇರಿಸಿದೆ ಅಂತ ಕರ್ನಾಟಕ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಹೆಡ್ಗೆವಾರ್ ಭಾಷಣ ಪಠ್ಯದಿಂದ ಹಿಂತೆಗೆಯಬೇಕೆಂದು ಒತ್ತಾಯ ಮಾಡಿದ್ದಾರೆ. ಬೆಂಗಳೂರು, (ಮೇ.17):10ನೇ ತರಗತಿ ಪಠ್ಯಪುಸ್ತಕದಲ್ಲಿ ಆರ್.ಎಸ್.ಎಸ್ ( )ಸಂಸ್ಥಾಪಕ ಹೆಡ್ಗೆವಾರ್ () ಅವರ ಭಾಷಣ ಸೇರ್ಪಡೆಗೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ವಿವಾದದ ಸುಳಿಯಲ್ಲಿ ಪಠ್ಯ ಪುಸ್ತಕ; ಸುಕುಮಾರಸ್ವಾಮಿ ಪಠ್ಯ ಕೈಬಿಟ್ಟು ಹೆಡ್ಗೆವಾರ್‌ ಪಾಠ ಹೆಡ್ಗೆವಾರ್ ಅವರ ಭಾಷಣ ದೇಶದ್ರೋಹಿಯ ಭಾಷಣ ಎಂದು ಕ್ಯಾಂಪಸ್ ಫ್ರಂಟ್ ( ) ಆರೋಪಿಸಿದೆ. ಶಿಕ್ಷಣ ಇಲಾಖೆ ( ) ದೇಶದ್ರೋಹಿಯ ಭಾಷಣ ಸೇರಿಸಿದೆ ಅಂತ ಕರ್ನಾಟಕ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೂಡಲೇ ಹೆಡ್ಗೆವಾರ್ ಭಾಷಣ ಪಠ್ಯದಿಂದ ಹಿಂತೆಗೆಯಬೇಕೆಂದು ಒತ್ತಾಯ ಮಾಡಿದ್ದಾರೆ.