ಅಪ್ಪು ವಿದ್ಯಾ ಧಾಮದ ವಿಧ್ಯಾರ್ಥಿ ನಿತಿನ್ ಇಂಗಳೆ ಹಟ್ಟಿ ಚಿನ್ನದ ನಾಡಿನ ಲಕ್ಷಾಧೀಪತಿ ಕಾರ್ಯ ಕ್ರಮಕ್ಕೆ ಆಯ್ಕೆ..‌
ಮುದಗಲ್ಲ :- ಚಿನ್ನದ ‌ನಾಡಿನ ಲಕ್ಷ ಅಧಿಪತಿಗಳು ಎಂಬ ಕನ್ನಡ ದ ಕೋಟಿ ಅಧಿಪತಿ ಮಾದರಿಯಲ್ಲಿ ಹಟ್ಟಿ ಚಿನ್ನದ ಗಣಿಯ ವತಿಯಿಂದ ಅಮ್ಮಿಕೊಂಡಿರುವ ಈ ಕಾರ್ಯ ಕ್ರಮದಲ್ಲಿಮುದಗಲ್ಲನ
ಅಪ್ಪು ವಿದ್ಯಾ ಧಾಮ ಉತ್ತಮ ಮಕ್ಕಳ ಸಾಧನೆ, ಸುತ್ತ ಲಿಂಗಸೂರು ತಾಲೂಕಿನಿಂದ ಸಾವಿರಕ್ಕೂ ಹೆಚ್ಚು ಮಕ್ಕಳ ಭಾಗವಹಿಸಿದ್ದರು ಮೂರು ಹಂತದ ಪರೀಕ್ಷೆ ನಡೆಸಲಾಗಿತ್ತು
ಈ ಮೂರು ಹಂತದ ಪರೀಕ್ಷೆ ಯಲ್ಲಿ ಮೊದಲ ಹಂತದ ಪರೀಕ್ಷೆ ಯಲ್ಲಿ 5 ವಿದ್ಯಾರ್ಥಿ ಗಳು ಆಯ್ಕೆ ಯಾಗಿ ಎರಡನೇ ಹಂತದ ಪರೀಕ್ಷೆ ಯಲ್ಲಿ 5 ಮಕ್ಕಳು ಅದ್ಭುತ ವಾಗಿ ಪ್ರದರ್ಶನ ನೀಡಿ ಮುದಗಲ್ಲ ನ ನಿತಿನ್ ತಂದೆ ಮಾರುತಿ ಇಂಗಳೆ 100 ಕ್ಕೆ 100 ಪಡೆದು ಹಾಟ್ ಸೀಟ್ ಗೆ ಆಯ್ಕೆ ಯಾಗಿ ನಮ್ಮ ಐತಿಹಾಸಿಕ ಮುದಗಲ್ಲ ಪಟ್ಟಣಕ್ಕೆ ಕೀರ್ತಿ ತಂದಿದ್ದಾನೆ ಹಾಗೂ ಹಾಟ್ ಸೀಟ್ ನಲ್ಲಿ ಒಂದು ಲಕ್ಷ ಗೆದ್ದು ನಮ್ಮ ಮುದಗಲ್ಲ ಕೀರ್ತಿ ತರಲಿ ಎಂದು ಮುದಗಲ್ಲ ನ ಎಲ್ಲಾ ಶಿಕ್ಷಣ ಪ್ರೇಮಿಗಳ ಶುಭ ಹಾರೈಕೆ ಜೋತೆಗೆ ಕೇವಲ ಒಂದು ಎರಡು ಅಂಕದಲ್ಲಿ ಎರಡನ್ನೂ ಸುತ್ತಿನಲ್ಲಿ ಅದ್ಬುತ ಪ್ರತಿಭೆ ತೋರಿರುವ ಸಂಜನಾ 100-99,ಶಿವರಾಜ 100-98, ನಿವೇದಿತಾ100-98, ಅಸ್ಫಿಯಾ 100- 98 ಪಡೆದು ಕೇವಲ ಒಂದು ಎರಡು ಅಂಕದಲ್ಲಿ ಕಾರ್ಯ ಕ್ರಮದಲ್ಲಿ ಹೊರಗೆ ಬಂದ ವಿದ್ಯಾರ್ಥಿ ಗಳಿಗೆ ಶುಭವಾಗಲಿ ಎಂದು ಶಿಕ್ಷಣ ಪ್ರೇಮಿಗಳ ಪ್ರೊತ್ಸಾಹ ನೀಡುತ್ತಿದ್ದಾರೆ