ದೋಣಿ ಮುಳುಗಿ ೬ ಮಂದಿ ಜಲಸಮಾಧಿ!
ಪುಣೆ.ಮೇ೨೨- ದೋಣಿ ಮುಳುಗಿದ ಪರಿಣಾಮ ೬ ಮಂದಿ ಜಲಸಮಾಧಿಯಾದ ಘಟನೆ ಮಹಾರಾಷ್ಟ್ರದ ಉಜನಿ ಆಣೆಕಟ್ಟಿನಲ್ಲಿ ನಡೆದಿದೆ.
ಸುಮಾರು ೫೦ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಒಡಿಶಾದ ಝಾರ್ಸುಗುಡಾ ಜಿಲ್ಲೆಯ ಮಹಾನದಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ ಎಂದು ಹೇಳಲಾಗಿದೆ. ನಾಪತ್ತೆಯಾದವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಚಿಂತಾಮಣಿ ಪ್ರಧಾನ್,
ಈ ಪುರಾತನ ಸ್ಮಾರಕವನ್ನು ನೋಡಲು ಪ್ರವಾಸಿಗರು ಈಗ ಉಜನಿ ಅಣೆಕಟ್ಟಿಗೆ ಬರುತ್ತಿದ್ದಾರೆ. ೧೯೭೫ ರಲ್ಲಿ ಉಜನಿ ಅಣೆಕಟ್ಟಿನ ನಿರ್ಮಾಣದ ನಂತರ, ಈ ಪ್ರದೇಶದಲ್ಲಿನ ಅನೇಕ ದೇವಾಲಯಗಳು ಮತ್ತು ರಚನೆಗಳು ಉಜನಿ ಅಣೆಕಟ್ಟಿನ ಒಡಲೊಳಗಿದ್ದವು. ಪುಣೆ -ಸೊಲ್ಲಾಪುರ ಹೆದ್ದಾರಿಯಲ್ಲಿ ಇಂದಾಪುರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿರುವ ಭೀಮನಿಡಿ ತೊಟ್ಟಿಯಲ್ಲಿ ೧೯೭೫ರಲ್ಲಿ ನೀರಿನಲ್ಲಿ ಹುದುಗಿದ್ದ ಹೇಮಡಪಂಥಿ ಪಾಲಸನಾಥನ ಅತ್ಯಂತ ಪುರಾತನ ದೇವಾಲಯವೂ ಸಂಪೂರ್ಣವಾಗಿ ಗೋಚರಿಸಲಾರಂಭಿಸಿವೆ.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸ್ಥಳೀಯ ಆಡಳಿತ ಮತ್ತು ಪೊಲೀಸರನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಉಜನಿ ಅಣೆಕಟ್ಟಿನ ನೀರಿನ ಹರಿವು ಕಡಿಮೆ ಇದೆ. ಉಜನಿಯಲ್ಲಿ ಜಲಸಮಾಧಿಯಾಗಿರುವ ಹಲವು ಪುರಾತನ ರಚನೆಗಳು ಮತ್ತು ಪುರಾತನ ದೇವಾಲಯಗಳು ಗೋಚರಿಸಲಾರಂಭಿಸಿವೆ.
ಪುಣೆ ಜಿಲ್ಲೆಯ ಇಂದಾಪುರ ತಹಸೀಲ್ ಸಮೀಪದ ಕಲಾಶಿ ಗ್ರಾಮದ ಬಳಿ ಉಜನಿ ಅಣೆಕಟ್ಟಿನ ನೀರಿನಲ್ಲಿ ದೋಣಿ ಮುಳುಗಿದೆ. ನಾಪತ್ತೆಯಾಗಿದ್ದರು. ಬಳಿಕ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಿ ಶವಗಳನ್ನು ಪತ್ತೆ ಹಚ್ಚಲಾಗಿದೆ.