ಅವಿರೋಧ ಆಯ್ಕೆ
ಬೈಲಹೊಂಗಲ, ಸೆ4: ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬೇರೆ ಯಾರೂ ನಾಮಪತ್ರ ಸಲ್ಲಿಸದಿರುವ ಕಾರಣ ಅವಿರೋಧವಾಗಿ ಅಧ್ಯಕ್ಷರಾಗಿ ವಿಜಯ ಬೋಳನ್ನವರ ಉಪಾಧ್ಯಕ್ಷರಾಗಿ ಬುಡ್ಡೆಸಾಬ್ ಶಿರಸಂಗಿ ಆಯ್ಕೆಯಾಗಿದ್ದಾರೆ.