ಭಾರೀ ಮಳೆ: ಜಲಾಶಯಗಳ ನೀರಿನ ಮಟ್ಟ ಏರಿಕೆ
ಬೆಂಗಳೂರು.ಜು.೩೧- ಕರಾವಳಿ, ಮಲೆನಾಡು ಹಾಗೂ ಮಡಿಕೇರಿ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಗರಿಷ್ಠ ೧೨೪.೮೦ ಅಡಿ ಸಾಮರ್ಥ್ಯದ ಕೆಆರ್‌ಎಸ್ ಸಂಪೂರ್ಣ ತುಂಬಿದೆ. ಇನ್ನು, ಕಬಿನಿ, ಆಲಮಟ್ಟಿ, ನಾರಾಯಣಪುರ ಜಲಾಶಯಗಳೂ ಭರ್ತಿಯಾಗಿವೆ.
ಕಬಿನಿ ಜಲಾಶಯ:ಗರಿಷ್ಠ ಮಟ್ಟ