ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ
ಸೇಡಂ, ಜೂ,29: ಇಲ್ಲಿನ ನ್ಯಾಯಾಲಯ ಆವರಣದಲ್ಲಿ ಆಯೋಜಿಸಲಾಗಿರುವ ಕಾನೂನು ಅರಿವು ನೆರವು ಕಾರ್ಯಕ್ರಮ ಅಂಗವಾಗಿ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಜಾಗೃತಿ ಜಾಥಾಕ್ಕೆ ಗೌರವಾನ್ವಿತ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶ್ರೀ ಸಾಗರ ಗುರುಗೌಡ ಪಾಟೀಲ್ ಚಾಲನೆ ನೀಡಿ ಮಾತನಾಡಿದರು. ಈ ವೇಳೆಯಲ್ಲಿ ಕಾರ್ಮಿಕ ನಿರೀಕ್ಷರಾದ ಶಿವರಾಜ ಪಾಟೀಲ್, ಗೌರವಾನ್ವಿತ ಶ್ರೀಮತಿ ಲಲಿತಾ ಕಿರಿಯ ಶ್ರೇಣಿಯ ನ್ಯಾಯಧೀಶರು, ವಕೀಲರ ತಾಲೂಕಾಧ್ಯಕ್ಷ ಮಲ್ಲಣ್ಣ ಗೌಡ ಬೆನಕನಹಳ್ಳಿ, ಉಪಾಧ್ಯಕ್ಷ ಮಹೇಂದ್ರ ರೆಡ್ಡಿ, ಕಾರ್ಯದರ್ಶಿ ವಸಂತಕುಮಾರ, ರಾಜೇಂದ್ರ ಮೂನ್ನರ, ಬಸವರಾಜ ತಡಕಲ್.ಅಶೋಕ ಕೋರಾ.ಪರಶುರಾಮ ರೆಡ್ಡಿ. ವಿಜಕುಮಾರ ಮಿಕ್ಕಿನ್. ಬಸೀರೊದಿ.ಮಹಿಳ ವಕೀಲರು ಪೂಜಾ ಇತರರು ಇದ್ದರು.