ಕ್ಯಾನ್ಸರ್ ಮಹಾಮಾರಿ ರೋಗವಲ್ಲ:ಡಾ. ರಾಜೇಶ್ರೀಪಾಲಾದಿ
ಕಲಬುರಗಿ:ಜೂ.29:ಕ್ಯಾನ್ಸರೆಂಬ ಮಹಾರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಇದೆ. ಮುಂಜಾಗೃತ ಕ್ರಮವಹಿಸಿದರೆ ಕ್ಯಾನ್ಸರ್ ರೋಗದಿಂದ ಹೊರಬರಬಹುದು ಎಂದು ಖ್ಯಾತ ಸ್ತ್ರೀರೋಗ ತಜ್ಷ್ಞ ಡಾ. ರಾಜೇಶ್ರಿಪಾಲಾದಿ ಅವರು ಹೇಳಿದರು.
ಅವರು ನಗರದ ರೇಷ್ಮಿಶಿಕ್ಷಣಸಂಸ್ಥೆಯಸಭಾಂಗಣದಲ್ಲಿಭಾರತೀಯರೆಡ್ ಕ್ರಾಸ್ ಸಂಸ್ಥೆಜಿಲ್ಲಾಶಾಖೆಕಲಬುರಗಿಹಮ್ಮಿಕೊಂಡಿರುವಕ್ಯಾನ್ಸರ್ ಜಾಗೃತಿಸಪ್ತಾಹದಲ್ಲಿಮಾತನಾಡಿದರು.ಮುಂದುವರೆದುಮಾತನಾಡಿದಅವರುಇಂದಿನಯುವಶಕ್ತಿಯುರೋಗಮುಕ್ತಸಮಾಜನಿರ್ಮಾಣಮಾಡಬೇಕಾಗಿದೆ. ಯುವಕರುಸೇರಿದಂತೆಪ್ರತಿಯೊಬ್ಬರುಸ್ವಚ್ಛತೆಕಡೆಗಮನಕೊಡಬೇಕು, ಪೆÇೀಷ್ಠಿಕಹಾಗೂನಾರಿನಪದಾರ್ಥವುಳ್ಳಆಹಾರಸೇವೆನೆಮಾಡಬೇಕೆಂದು, ಕ್ಯಾನ್ಸರ್ ವಿರುದ್ಧಲಸಿಕೆತೆಗೆದುಕೊಳ್ಳಬೇಕೆಂದುಹೇಳಿದರು.
ಪ್ರಾಸ್ತಾವಿಕಮಾತನಾಡಿದಭಾರತೀಯರೆಡ್ ಕ್ರಾಸ್ ಸಂಸ್ಥೆಯಉಪಸಭಾಪತಿಶ್ರೀಮತಿಭಾಗ್ಯಲಕ್ಷ್ಮೀಎಮ್.ಅವರು, ಸಮಾಜದಲ್ಲಿಸ್ವಚ್ಛಂದವಾದವಾತಾವರಣನಿರ್ಮಾಣಮಾಡಬೇಕಾಗಿದೆ. ಮನುಷ್ಯನಜೀವನಕ್ಕಿಂತಜೀವಮುಖ್ಯವಾಗಿರುತ್ತದೆ. ಹಾಗಾಗಿರೆಡ್ ಕ್ರಾಸ್ ಸಂಸ್ಥೆಯುಒಂದುವಾರಗಳನಿರಂತರಕ್ಯಾನ್ಸರ್ ಕುರಿತದಜಾಗೃತಿಕಾರ್ಯಕ್ರಮಗಳನ್ನುನಡೆಸಿಕೊಂಡುಬರುತ್ತಿದೆಎಂದುಹೇಳಿದರು.
ವೇದಿಕೆಮೇಲೆಅಧ್ಯಕ್ಷತೆಸ್ಥಾನದಲ್ಲಿರೇಷ್ಮಿಶಿಕ್ಷಣಸಂಸ್ಥೆಯಮುಖ್ಯಸ್ಥರಾದಭಾರತಿಎನ್.ರೇಷ್ಮಿ, ರೇಷ್ಮಿಶಿಕ್ಷಣಮಹಿಳಾಮಹಾವಿದ್ಯಾಲಯದಪ್ರಾರ್ಚಾಯರಾದಡಾ. ಗೀತಾಆರ್.ಎಮ್., ಲುಕ್ಮಾನಫಾರ್ಮಸಿಕಾಲೇಜಿನಉಪಪ್ರಾರ್ಚಾಯರಾದಡಾ. ಸೈಯದಾಹುಮೈರಾ, ರೆಡ್ ಕ್ರಾಸಸಂಸ್ಥೆಯಗೌ. ಕಾರ್ಯದರ್ಶಿರವೀಂದ್ರಶಾಬಾದಿ, ಆರೋಗ್ಯಸಂಚಾಲಕರಾದಪರಮೇಶ್ವರಶೇಟಕಾರ, ಆಡಳಿತಮಂಡಳಿಯಸದಸ್ಯರಾದರಾಜೇಶಿವಶರಣಪ್ಪಹಾಗೂಸಿಬ್ಬಂದಿವರ್ಗದವರುಮತ್ತುವಿದ್ಯಾರ್ಥಿನಿಯರುಸೇರಿದಂತೆಅನೇಕರುಉಪಸ್ಥಿತರಿದ್ದರು.