ಸಸಿ ನೆಡುವ ಕಾರ್ಯಕ್ರಮ
ಕೊಲ್ಹಾರ:ಜೂ.29: ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಕೊಲ್ಹಾರ ಪಟ್ಟಣ ಅಭಿವೃದ್ಧಿ ಹಿತಚಿಂತಕರ ವೇದಿಕೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಟ್ಟಣ ಪಂಚಾಯತ ಸಹಯೋಗದಲ್ಲಿ ವಿವಿಧ ಬಗೆಯ ಹಣ್ಣಿನ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ಎಸ್.ಎಸ್ ನಾಯಕಲಮಠ, ಪ.ಪಂ ಮುಖ್ಯಾದಿಕಾರಿ ಉಮೇಶ ಚಲವಾದಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಸುಮಂಗಲಾ, ತಾಲೂಕು ಕೃಷಿ ಮೇಲ್ವಿಚಾರಕ ರಾಜು, ಜನಜಾಗೃತಿ ಸದಸ್ಯರಾದ ದುಂಡಪ್ಪ ಜಂಗಾನಿ, ಪಟ್ಟಣ ಅಭಿವೃದ್ಧಿ ಚಿಂತಕರ ವೇದಿಕೆ ಸದಸ್ಯ ರಾಮಣ್ಣ ಉಪ್ಪಲದಿನ್ನಿ,ಈರಯ್ಯ ಗಣಕುಮಾರ, ಬಸಪ್ಪ ಕೊಠಾರಿ,ರಾಚಯ್ಯ ಮಠ,ದುಂಡಪ್ಪ ಕೊಠಾರಿ,ರಾಚಪ್ಪ ಕುಂಬಾರ ಶಿವಪ್ಪ ಬಳುತಿ, ಗೌಡಪ್ಪ ಕಾರಜೋಳ ಹಾಗೂ ಇನ್ನಿತರರು ಇದ್ದರು,