ಕ್ಯಾನ್ಸರ್ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕೆ ಅತ್ಯಾವಶ್ಯಕ : ಡಾ. ಮೀನಾಕ್ಷಿದೇವರಮನಿ
ಕಲಬುರಗಿ :ಜೂ.28:ಭಾರತೀಯರೆಡ್ ಕ್ರಾಸ್ ಸಂಸ್ಥೆಜಿಲ್ಲಾಶಾಖೆಕಲಬುರಗಿವತಿಯಿಂದ”ಮಹಿಳೆಯರಿಗಾಗಿಕ್ಯಾನ್ಸರ್ ಜಾಗೃತಿಸಪ್ತಾಹ”ಸರಣಿಕಾರ್ಯಕ್ರಮದ4ನೇದಿನವನ್ನುಶಾರದಾವಿವೇಕಪದವಿಕಾಲೇಜಕಲಬುರಗಿಇವರಸಂಯುಕ್ತಆಶ್ರಯದಲ್ಲಿಹಮ್ಮಿಕೊಳ್ಳಲಾಗಿತ್ತು.
ಎಮ್.ಆರ್. ಎಮ್. ಸಿ. ಕಲಬುರಗಿಯಪ್ರಾಧ್ಯಾಪಕರಾದಮತ್ತುಸಂಜನಾಹೆರಗೆಆಸ್ಪತ್ರೆಯಮುಖ್ಯಸ್ಥರಾದಡಾ. ಮೀನಾಕ್ಷಿದೇವರಮನಿಅವರುಕಾರ್ಯಕ್ರಮವನ್ನುಉದ್ಘಾಟಿಸಿಮಹಿಳೆಯರಿಗೆಕ್ಯಾನ್ಸರ್ ರೋಗತಡೆಗಟ್ಟಲುಸೂಕ್ತಮುನ್ನೆಚ್ಚರಿಕೆಅತ್ಯಾವಶ್ಯಕಎಂದುಅಭಿಪ್ರಾಯವ್ಯಕ್ತಪಡಿಸಿದರುಮತ್ತುವೀಶೆಷಉಪನ್ಯಾಸಆಗಮಿಸಿದಡಾ. ಸಂದೀಪಕೆ. ಎಸ್ ವೈದ್ಯಕೀಯಆಂಕೊಲಾಜಿಸ್ಟ್, ಹೆಚ್.ಸಿ.ಜಿಕ್ಯಾನ್ಸರ್ ಸೆಂಟರ್, ಕಲಬುರಗಿಅವರುಮಹಿಳೆಯರಿಗೆಆಗುವಸ್ತನಕ್ಯಾನ್ಸರ್, ಹೆಚ್.ಪಿ.ವಿಮತ್ತುಗರ್ಭಕಂಠದಕಾನ್ಯರ್ ಬಗ್ಗೆವಿವರಿಸಿದರು,ಹಾಗೂಅದನ್ನುಯಾವಹಂತದಲ್ಲಿಇದ್ದಾಗಚಿಕಿತ್ಸೆಕೊಡಬೇಕುಮತ್ತುಮಹಿಳೆಯರುತಮ್ಮನ್ನುಕ್ಯಾನ್ಸರ್ ಬರದೆಇರುವತರಹಹೇಗೆಜಾಗೃತಿವಹಿಸಬೇಕುಹಾಗೂಅದರಲಸಿಕೆಬಗ್ಗೆಸಹಹೇಳಿದರು.ಲಸಿಕೆಯಯಾವುದೆಅಡ್ಡಪರಿಣಾಮಗಳುಇರುವುದಿಲ್ಲಹಾಗಾಗಿಇದರಸದುಪಯೋಗಪಡೆದುಕೊಳ್ಳಬೇಕೆಂದುತಿಳಿಸಿದರು.
ಕಾರ್ಯಕ್ರಮದವೇದಿಕೆಮೇಲೆರೆಡ್ಕ್ರಾಸ್ ಸಂಸ್ಥೆಯಉಪಸಭಾಪತಿಶ್ರೀಮತಿಭಾಗ್ಯಲಕ್ಷ್ಮೀಎಮ್. ಆರೋಗ್ಯಸಮಿತಿಸಂಚಾಲಕರಾದಶ್ರೀಪರಮೇಶ್ವರಶೆಟಕಾರ, ಆಡಳಿತಮಂಡಳಿಯಸದಸ್ಯರಾದಶ್ರೀಕಲ್ಯಾಣಕುಮಾರಶೀಲವಂತ, ಕಾಲೇಜಿನಪ್ರಾಂಶುಪಾಲರಾದಶ್ರೀಹಂಣಮಂತರಾಯಗುಡ್ಡೆವಾಡಿಹಾಗೂಸಿಬ್ಬಂದಿವರ್ಗದವರುಮತ್ತುವಿದ್ಯಾರ್ಥಿನಿಯರುಸೇರಿದಂತೆಅನೇಕರುಉಪಸ್ಥಿತರಿದ್ದರು.