ಸಿರಿವಾರದಲ್ಲಿ ಉಚಿತ ಸಾಮೂಹಿಕ ವಿವಾಹ
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಜೂ.28: ತಾಲೂಕಿನ  ಸಿರಿವಾರ ಗ್ರಾಮದ ಅಮರೇಶ್ವರ ದೇವಸ್ಥಾನದಲ್ಲಿ ಕನ್ನಡ ರಕ್ಷಣಾ ಯುವ ವೇದಿಕೆವತಿಯಿಂದ  21 ಜೋಡಿಗಳ ಉಚಿತ ಸಾಮೂಹಿ ವಿವಾಹ ನಿನ್ನೆ ನಡೆಯಿತು.
ಈ ವೇಳೆ ಸಿ.ಮುನಿಸ್ವಾಮಿ ಮಾತನಾಡಿ ನಮ್ಮ ವೇದಿಕೆಯ ಯಿಂದ ಕಳೆದ ಹದಿನೆಂಟು ವರ್ಷಗಳಿಂದ ಇಲ್ಲಿವರೆಗೆ 921 ಜೋಡಿ ಉಚಿತ ಮದುವೆ ಮಾಡಿದ್ದಾಗಿ ಹೇಳಿದರು.