ಜುಲೈ 11ರಿಂದ “ಜೆಸಿ ಮನೆ” ಕಾರ್ಯಾರಂಭ
ಸಂಜೆವಾಣಿ ವಾರ್ತೆ
ಶಿವಮೊಗ್ಗ. ಜೂ.೨೮; ಭೂಮಿ ಸಂಸ್ಥೆಯಿಂದ ವಯೋವೃದ್ದರಿಗಾಗಿ ಡೇ ಕೇರ್ ಸೆಂಟರ್ ಮತ್ತು ಮೆಡಿಕಲ್ ಲ್ಯಾಬೋರೇಟರಿಯ ಸೇವೆಯನ್ನು ಹೊಡಗಿಸುತ್ತಿದ್ದು. ಗಾಜನೂರು ಗ್ರಾಮದಲ್ಲಿ ವಿಶಾಲವಾದ ಜಾಗದಲ್ಲಿ ಜುಲೈ ತಿಂಗಳ 11 ರಿಂದ ಪ್ರಾರಂಭಿಸುತ್ತಿದ್ದರೆ. ನಗರದ ತರಂಗ ಶಾಲೆಯ ವಿಷೇಶ ಮಕ್ಕಳ ಕೈಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿಸಿದ್ದಾರೆ. ಎಲ್ಲಾರ ಸಲಹೆ ಸಹಕಾರ ನೀಡಬೇಕು ಹಾಗೂ ವಯೋವೃದ್ಧರು ಹೆಚ್ಛಿನ ಸಂಖ್ಯೆಯಲ್ಲಿ ನಮ್ಮ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು, ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ನವೀನ್ ತಲಾರಿ ಅವರು ತಿಳಿಸಿದ್ದಾರೆ.