ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ
ಕಲಬುರಗಿ:ಜೂ.27: ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್,ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಎಸ್.ಎಮ್. ಪಂಡಿತ ರಂಗ ಮಂದಿರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನ ಆಚರಣೆಯನ್ನ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಜಿಲ್ಲಾ ಅಧ್ಯಕ್ಷರು ಕಲಬುರಗಿ ಜಿಲ್ಲಾ ಕುಡುಒಕ್ಕಲಿಗ ಅಭಿವೃದ್ಧಿ ಸೇವಾ ಸಂಘ ಕಲಬುರಗಿ ಶಿವಯೋಗಪ್ಪ ಜಿ ಚಿತ್ತಾಪೂರ,ಗುಂಡಗುರ್ತಿ ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೆಂಪೇಗೌಡರ ತಂದೆ ಕೆಂಪೇನಜ್ಜೆಗೌಡರು ವಿಜಯನಗರದ ಸಾಮ್ರಾಜ್ಯದ ಶ್ರೀಮಂತರಾಗಿದ್ದರು.ಅವರ ಕಾಲವಾದ ನಂತರ ಅವರ ಮಗ ಕೆಂಪೇಗೌಡರು ಸಮಾಂತರಾಗಿ ಮುಂದುವರೆದರು.ಕೆಂಪೇಗೌಡರ ಆಳ್ವಕೆಯಲ್ಲಿ ರಾಜ ಅಚ್ಯುತರಾಯರು ರಾಜರಾಗಿ ಆಳ್ವಿಕೆ ಮಾಡುತ್ತಿದ್ದರು. ಎಂದರು.
ಕೆಂಪೇಗೌಡರ ನವ ನಗರದ ನಿರ್ಮಾಣಕ್ಕೆ ಮುಂದಾಗುತ್ತಾರೆ ನವ ನಿರ್ಮಾಣಕ್ಕೆ ಏನೇ ಏನೇನು ಭೇಕು ನವ ನಿರ್ಮಾಣಕ್ಕೆ ಬೇಕಾದಂತಹ ಎಲ್ಲಾ ಸಂಬಂಧಪಟ್ಪ ಎಲ್ಲಾ ತಜ್ಞರನ್ನು ಕರೆಸುತ್ತಾರೆ ನಗರ ನಿರ್ಮಾಣಕ್ಕೆ ನಾಂದಿಯನ್ನು ಹಾಕುತ್ತಾರೆ ಸುಜ್ಜಿತವಾದ ನವ ನಿರ್ಮಾಣವನ್ನ ಮಾಡುತ್ತಾರೆ ಎಲ್ಲಾ ವರ್ಗದವರಿಗೂ ಕೂಡ ಅವರದೆ ಆದ ಮಾರುಕಟ್ಟೆಯನ್ನು ನಿರ್ಮಾಣ ಮಾಡದಿರುವ ಎಂದು ರಾಜ ನಿರ್ದೇಶಕರು ಕುಡು ಒಕ್ಕಲಿಗ ಅಭಿವೃದ್ಧಿ ಸೇವಾ ಸಂಘ ಶಶಿಕಾಂತ ಖುಷಿ ಗೌಡ ಎಂದು ಹೇಳಿದರು.
ಈ ಒಂದು ಕಾರ್ಯಕ್ರಮದಲ್ಲಿ ರಾಜ್ಯ ಕುಡು ಒಕ್ಕಲಿಗ ಸೇವಾ ಅಭಿವೃದ್ಧಿ ಸಂಘದ ರಾಜ್ಯಧ್ಯಕ್ಷರು ಶಿವರಾಜ ಪಾಟೀಲ. ಜಿಲ್ಲಾ ಕುಡು ಒಕ್ಕಲಿಗ ಸೇವಾ ಅಭಿವೃದ್ಧಿ ಸಂಘದ ಜಿಲ್ಲಾ ಉಪಧ್ಯಕ್ಷರು ಗುರುನಾಥ ದೇಸಾಯಿ ಮತ್ತಿಮೂಡ.ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಸತೀಶ ಕುಮಾರ ಶಿಷ್ಠಚಾರ ತಹಶೀಲ್ದಾರ ನಿಸಾರ ಅಹಮದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ದತ್ತಪ್ಪ ಸಾಗನೂರ ಸಮಾಜ ಮುಖಂಡರು ಉಪಸ್ಥಿತರಿದ್ದರು.